ಕಸದಿಂದಲೂ ರಸ ಮಾಡಬಹುದು ಎಂಬ ಮಾತಿದೆ. ಎಷ್ಟೋ ಸಲ ನಮಗೆ ಕೆಲವು ಪದಾರ್ಥಗಳ ಉಪಯೋಗ ತಿಳಿಯದೆ ಕಸಕ್ಜೆ ಹಾಕಿಬಿಡುತ್ತೀವಿ. ಉದಾಹರಣೆಗೆ ಸೌತೆಕಾಯಿ ಸಿಪ್ಪೆ, ಹಿರೇಕಾಯಿ ಸಿಪ್ಪೆ. ಆದರೆ ಆ ಸಿಪ್ಪೆಯಿಂದಾನು ದೇಹಕ್ಜೆ ಉಪಯೋಗವಾಗುತ್ತೆ. ಅದರಂತೆ ಹಲಸಿನ ಹಣ್ಣಿನ ಬೀಜವನ್ನು ಸಾಕಷ್ಟು ಜನ ಕಸಕ್ಜೆ ಹಾಕುತ್ತಾರೆ. ಇನ್ನು ಕೆಲವರು ತಿನ್ಬುತ್ತಾರೆ. ಹಾಗಾದ್ರೆ ಅದರಲ್ಲಿ ಎಷ್ಟೆಲ್ಲಾ ಆರೋಗ್ಯಕರ ಲಾಭ ಇದೆ ಅನ್ನೋದನ್ನ ನೋಡೋಣಾ.
* ಹೆಣ್ಣು ಮಕ್ಜಳು ಉದ್ಧ ಕೂದಲು ಬೇಕು ಅಂತ ಏನೆಲ್ಲಾ ಆಯಿಲ್ ಟ್ರೈ ಮಾಡ್ತಾರೆ ಅಲ್ವಾ. ಹಲಸಿನ ಹಣ್ಣಿನ ಬೀಜವನ್ನು ತಿನ್ನುವುದರಿಂದ ಉದ್ಧ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ.
* ಈಗಂತೂ ಮೊಬೈಲ್, ಕಂಪ್ಯೂಟರ್ ಅಂತ ನೋಡಿ ನೋಡಿ ಕಣ್ಣಿನ ದೃಷ್ಟಿಯೆ ಸಮಸ್ಯೆಯಾಗಿರುತ್ತೆ. ಹಲಸಿನ ಬೀಜಗಳನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಯ ಆರೋಗ್ಯ ಉತ್ತಮವಾಗುತ್ತದೆ.
* ಜೀರ್ಣಕ್ರಿಯೆಯನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಹಲಸಿನ ಬೀಜಗಳನ್ನು ತಿನ್ಬುವುದು ಉತ್ತಮ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಟ್ರೈ ಮಾಡಬಹುದು.
* ಚರ್ಮದ ತ್ವಚೆಯ ಬಗ್ಗೆ ಎಲ್ಲರಿಗೂ ಕಾಳಜಿ ಇರುತ್ತದೆ. ಇದು ಸೀಸನ್ ಕೂಡ ಆಗಿರುವ ಕಾರಣ ಹಲಸಿನ ಹಣ್ಣಿನ ಬೀಜಗಳನ್ನು ತಿನ್ನುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















