Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

50 ಅಲ್ಲ..60 ಅಲ್ಲ.. ಕಾಂತಾರ2 ಸಿನಿಮಾಗೆ ರಿಷಬ್ ಶೆಟ್ಟಿ ತೆಗೆದುಕೊಳ್ಳುತ್ತಾ ಇರೋದು 100 ಕೋಟಿ ಸಂಭಾವನೆ..!

Facebook
Twitter
Telegram
WhatsApp

ಕಾಂತಾರ ಸಿನಿಮಾ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿ ಸೆನ್ಸೇಷನಲ್ ಕ್ರಿಯೇಟ್ ಮಾಡಿತ್ತು. ಡಿಮ್ಯಾಂಡ್ ಕೂಡ ಅಷ್ಟೇ ಜಾಸ್ತಿಯಾಗಿತ್ತು. ಥಿಯೇಟರ್, ಒಟಿಟಿ ಎಲ್ಲಾ ಕಡೆಯಲ್ಲೂ ತನ್ನದೇ ಹವಾ ಮೆಂಟೈನ್ ಮಾಡಿತ್ತು. ಇದೀಗ ಕಾಂತಾರ2 ಬರುವಿಕೆಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.

ಜನರ ಕಾತುರಕ್ಕೆ ತಕ್ಕಂತೆ ರಿಷಬ್ ಶೆಟ್ಟಿ, ಯುಗಾದಿ ಹಬ್ಬದ ದಿನ ಹೊಸ ಸಂದೇಶವನ್ನು ಕಳುಹಿಸಿದ್ದರು. ಅದುವೆ ಕಾಂತಾರ2 ವರ್ಕ್ ಆರಂಭ ಎಂಬ ವಿಚಾರವನ್ನು ತಿಳಿಸಿದ್ದರು. ಸ್ಕ್ರಿಪ್ಟಿಂಗ್ ವರ್ಕ್ ಕೂಡ ಆರಂಭವಾಗಿದೆ. ಈ ಮಧ್ಯೆ ರಿಷಬ್ ಶೆಟ್ಟಿ ಸಂಭಾವನೆಯ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ.

ಕಳೆದ ಬಾರಿ ಕಾಂತಾರ ಸಿನಿಮಾಗೆ ಹಾಕಿದ ಬಂಡವಾಳ ತೀರಾ ಕಡಿಮೆ ಆದ್ರೆ 400 ಕೋಟಿಗಿಂತ ಹೆಚ್ಚಿನ ಕಲೆಕ್ಷನ್ ಮಾಡಿದೆ. ಇದರಿಂದ ಖುಷಿಯಾದ ವಿಜಯ್ ಕಿರಗಂದೂರು ಕೊಡುವವರಿಗೆ ಒಳ್ಳೆಯ ಪೇಮೆಂಟ್ ಅನ್ನೇ ನೀಡಿದ್ದಾರೆ. ರಿಷಬ್ ಶೆಟ್ಟಿಗೂ ಡಬ್ಬಲ್ ಪೇಮೆಂಟ್ ನೀಡಿದ್ದಾರೆ ಎಂಬ ಮಾತಿದೆ.

ಅದರಲ್ಲೂ ನಿರ್ದೇಶನ ಮತ್ತು ನಟನೆ ಎರಡನ್ನೂ ರಿಷಬ್ ಶೆಟ್ಟಿಯೇ ಮಾಡಿದ್ರಿಂದ ಡಬಲ್ ಪೇಮೆಂಟ್ ಕೊಟ್ಟಿರುವುದರಲ್ಲಿ ಲಾಸ್ ಏನಿಲ್ಲ. ಸುಮಾರು 3-5 ಕೋಟಿ ಹಣ ನೀಡಿದ್ದಾರೆ ಎನ್ನಲಾಗಿದೆ. ಈ ಬಾರಿ ಪ್ರಿಕ್ವೇಲ್ ಗಾಗಿ ರಿಷವ್ ಶೆಟ್ಟಿ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 100 ಕೋಟಿ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಪತ್ರಿಕೆಗಳಲ್ಲಿ ಕಟ್ಟಿಕೊಡುವ ಬಿಸಿ ತಿಂಡಿ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಚ್ಚರ..!

ಪ್ಲಾಸ್ಟಿಕ್ ಕವರ್ ಅನ್ನು ಬ್ಯಾನ್ ಮಾಡಿ ಬಹಳ ವರ್ಷಗಳೇ ಕಳೆದಿವೆ. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯನ ಆರೋಗ್ಯಕ್ಕೆ ಖಂಡಿತ ಕುತ್ತು ಬರಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ

ಈ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಯಾರೋ ಮಾಡಿರೋ ತಪ್ಪಿಗೆ ನೀವೇ ನೇರ ಹೊಣೆಗಾರಿಕೆ, ಈ ಪಂಚ ರಾಶಿಗಳ ಮದುವೆ ವಿಳಂಬವೇ? ಶನಿವಾರ ರಾಶಿ ಭವಿಷ್ಯ -ಏಪ್ರಿಲ್-27,2024 ಸೂರ್ಯೋದಯ: 05:56, ಸೂರ್ಯಾಸ್ತ : 06:31 ಶಾಲಿವಾಹನ

ಆ ಕುಗ್ರಾಮ ಒಂದರಲ್ಲೇ 100% ಮತದಾನ : ಎಲ್ಲಿ, ಎಷ್ಟೆಷ್ಟು ಮತದಾನವಾಗಿದೆ..?

ಬೆಂಗಳೂರು: ಇಂದು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ನಡೆದಿದೆ. ಬೆಳಗ್ಗೆ 7 ಗಂಟೆಗೆ ಶುರುವಾದ ಮತದಾನ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಬೇಸರದ ಸಂಗತಿ ಎಂದರೆ ಈ ಬಾರಿಯೂ ಸಂಪೂರ್ಣ ಮತದಾನವಾಗಿಲ್ಲ. ಪ್ರತಿ

error: Content is protected !!