ನಿವೃತ್ತ ಶಿಕ್ಷಕ ಜಕಣಾಚಾರ್ ನಿಧನ

0 Min Read

 

ಸುದ್ದಿಒನ್, ಚಿತ್ರದುರ್ಗ, (ಮೇ.30) : ನಗರದ ಜೆಸಿಆರ್ ಬಡಾವಣೆಯ 7 ನೇ ಅಡ್ಡರಸ್ತೆಯ ನಿವಾಸಿ ನಿವೃತ್ತ ದೈಹಿಕ ಶಿಕ್ಷಕ ಜಕಣಾಚಾರ್ (70) ಅನಾರೋಗ್ಯದ ಕಾರಣ ಇಂದು ಸಂಜೆ ನಿಧನರಾದರು.

ಮೃತರು ಪತ್ನಿ, ಓರ್ವ ಗಂಡು ಮಗ, ಓರ್ವ ಹೆಣ್ಣು ಮಗಳು ಸೇರಿದಂತೆ ಅಪಾರ ಬಂದುಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ನಾಳೆ (ಮೇ.31) ಮಧ್ಯಾನ್ಹ 12 ಗಂಟೆ ವೇಳೆಗೆ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕುಟುಂಬ ಸದಸ್ಯರ ಮೊಬೈಲ್ ಸಂಖ್ಯೆ :
8546816751

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks