Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ನಿವೃತ್ತ ಜಂಟಿ ಕೃಷಿ ನಿರ್ದೇಶಕ ಬಿ.ಟಿ. ಗೋವಿಂದ ರೆಡ್ಡಿ ನಿಧನ

---Advertisement---

 

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 02 : ತಾಲ್ಲೂಕಿನ ಮೇಟಿಕುರ್ಕೆ ಗ್ರಾಮದ ನಿವಾಸಿ ನಿವೃತ್ತ ಜಂಟಿ ಕೃಷಿ ನಿರ್ದೇಶಕರಾದ ಬೆಳಗಟ್ಟ ಬಿ.ಟಿ.ಗೋವಿಂದ ರೆಡ್ಡಿ(86) ಇಂದು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ.

ಮೃತರು ಹಿರಿಯೂರು ಪ್ರಸಿಡೆನ್ಸಿ ಶಾಲೆಯ ಕಾರ್ಯದರ್ಶಿ, ಹೊಂಡಾ ಷೋರೂಂ, ಶ್ರೀ ಆಟೋ, ಟಾಟ ಕಾರ್ ಷೋರೂಂ ಮಾಲೀಕರಾದ ಪುತ್ರ ಬಿ.ಜಿ.ತಿಮ್ಮಾರೆಡ್ಡಿ (ಗಿರೀಶ್) ಸೇರಿದಂತೆ ಮೂರು ಜನ ಪುತ್ರಿಯರು ಹಾಗೂ ಅಪಾರ ಬಂದು ಮಿತ್ರರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸೆಪ್ಟೆಂಬರ್ 03 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ಸಿದ್ದನಾಯಕ ಸರ್ಕಲ್ ಬಳಿ ಇರುವ ಸುಣ್ಣದ ಭಟ್ಟಿ ಸಮೀಪದ ಹಿಂದೂ ವೈಶ್ಯ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Join WhatsApp

Join Now

Join Telegram

Join Now

Leave a Comment