Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಡಿಮೆಯಾದ ಟೊಮೋಟೊ ಬೆಲೆ : ನಿಟ್ಟುಸಿರು ಬಿಟ್ಟ ಜನರು

---Advertisement---

 

ಕಳೆದ ಕೆಲವು ದಿನಗಳಿಂದ ಟೊಮೋಟೊ ಬೆಲೆಯಲ್ಲಿ ಏರಿಕೆಯಾಗುತ್ತಲೆ ಒತ್ತು. ಇನ್ನು ಸಾಂಬಾರ್ ಗೆ ಎರಡ್ಮೂರು ಬಳಸುವ ಜಾಗದಲ್ಲಿ ಒಂದು ಬಳಕೆ ಮಾಡುವ ಸ್ಥಿತಿಗೆ ಬಂದು ನಿಂತಿದ್ದರು. ಹೀಗೆ ಮುಂದುವರೆದರೆ ಟಮೋಟೋ ಆಸೆ ಬಿಡಬೇಕಾಗುತ್ತೇ ಎಂದೇ ಮಹಿಳೆಯರು ನಿರ್ಧಾರ ಮಾಡಿದ್ದರು. ಆದರೆ ಈಗ ಸಮಾಧಾನಕರವಾದಂತ ವಿಚಾರವೊಂದು ಕಿವಿಗೆ ಬಿದ್ದಿದೆ. ಅದುವೆ ಟೊಮೋಟೋ ಬೆಲೆಯಲ್ಲಿ ಇಳಿಕೆಯಾಗಿದೆ.

ಇವತ್ತು ಟಮೋಟೋ ಒಂದು‌ ಕ್ರೇಟ್ 500-800 ಆಗಿದೆ. ಈ‌ ಮೂಲಕ ಒಂದು ಕೆಜಿಗೆ 70 ರೂಪಾಯಿಗೆ ಸಿಗಲಿದೆ. ಇದೊಂದು ಕೊಂಚ ಸಮಾಧಾನವೇ ಸರಿ. ಈ ಮೊದಲು ಒಂದು ಕ್ರೇಟ್ ಗೆ 2500 ಇತ್ತು. ಹೀಗಾಗಿ ಒಂದು ಕೆಜಿ ಟಮೋಟೋ ಬೆಲೆ 150 ರೂಪಾಯಿ ತನಕ ಸಾಗಿತ್ತು.

ಇಂದು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟಮೋಟೋ ಬೆಲೆ ಇಳಿಕೆಯಾಗಿರುವುದು ಕಂಡು ಬಂದಿದೆ. ಈ ಮೂಲಕ ಇಂದು ಕೊಂಚ ಹೆಚ್ಚಿಗೇನೆ ಟಮೋಟೋ ಸೇಲ್ ಆಗಿದೆ. ಟಮೋಟೋ ಬೆಲೆ ಹೆಚ್ಚಾಗಿದ್ದ ಕಾರಣ, ಸೋಷೊಯಲ್ ಮೀಡಿಯಾದಲ್ಲೆಲ್ಲಾ ಅದರದ್ದೇ ಸುದ್ದಿಯಾಗಿತ್ತು. ರೀಲ್ಸ್ ಗಳಲ್ಲಿ, ಶಾರ್ಟ್ಸ್ ಗಳಲ್ಲಿ, ಸ್ಕಿಟ್ ಗಳಲ್ಲಿಯೂ ಅದರದ್ದೇ ಸುದ್ದಿಯಾಗಿತ್ತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment