UPSC ಪರೀಕ್ಷೆಯಲ್ಲಿ ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ರ‌್ಯಾಂಕ್..!

suddionenews
1 Min Read

 

 

2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ಈ ಬಾರಿ 933 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ. ಅದರಲ್ಲಿ ರಾಜ್ಯದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ. ಇದರಲ್ಲೂ ಹೆಚ್ಚು ಮಹಿಳಾ ವಿದ್ಯಾರ್ಥಿಗಳೇ ರ‌್ಯಾಂಕ್ ಗಳಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ರ‌್ಯಾಂಕ್ ಮಹಿಳಾ ಮಣಿಯರೇ ರ‌್ಯಾಂಕ್ ಪಡೆದಿದ್ದಾರೆ. ಇಶಿತಾ ಕಿಶೋರ್ ಮೊದಲ ರ‌್ಯಾಂಕ್, ಗರಿಮಾ ಲೋಹಿಯಾ ಎರಡನೇ ರ‌್ಯಾಂಕ್, ಉಮಾ ಹರತಿ ಮೂರನೇ ರ‌್ಯಾಂಕ್, ಸ್ಪೃತಿ ಮಿಶ್ರಾಗೆ ನಾಲ್ಕನೆ ಸ್ಥಾನ ಬಂದಿದೆ.

ಉಳಿದಂತೆ, ಮಯೂರ್ ಜಜಾರಿಕಾ, ಗಹನಾ ನವ್ಯಾ ಜೇಮ್ಸ್, ವಾಸೀಂ ಅಹ್ಮದ್ ಭಟ್, ಅನಿರುದ್ಧ ಯಾದವ್, ಕನಿಕಾ ಗೋಯಲ್, ರಾಹುಲ್ ಶ್ರೀವತ್ಸವ್, ಪ್ರಸಂಜಿತ್ ಕೌರ್, ಅಭಿನವ್ ಸಿವಚ್, ವಿದುಸಿ ಸಿಂಗ್ ಸೇರಿದಂತೆ ಹಲವರು ರ‌್ಯಾಂಕ್ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *