Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲೆಯ ಮಳೆ ವರದಿ : ಮೊಳಕಾಲ್ಮೂರಿನಲ್ಲಿ ಅತಿಹೆಚ್ಚು ಮಳೆ

Facebook
Twitter
Telegram
WhatsApp

 

ಚಿತ್ರದುರ್ಗ,(ಜುಲೈ 6) : ಜಿಲ್ಲೆಯಲ್ಲಿ ಜುಲೈ 6 ರಂದು ಸುರಿದ ಮಳೆ ವಿವರದನ್ವಯ ಮೊಳಕಾಲ್ಮೂರಿನಲ್ಲಿ 26.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ 2.6 ಮಿ.ಮೀ, ರಾಂಪುರ 20.2 ಮಿ.ಮೀ, ದೇವಸಮುದ್ರ 13.2 ಮಿ.ಮೀ, ರಾಯಾಪುರ 18.2 ಮಿ.ಮೀ ಮಳೆಯಾಗಿದೆ.

ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 14.4 ಮಿ.ಮೀ, ರಾಮಗಿರಿ 5 ಮಿ.ಮೀ, ಚಿಕ್ಕಜಾಜೂರು 7.2 ಮಿ.ಮೀ, ಬಿ.ದುರ್ಗ 13.2 ಮಿ.ಮೀ, ಹೆಚ್.ಡಿ.ಪುರ 10.6 ಮಿ.ಮೀ, ತಾಳ್ಯ 4.2 ಮಿ.ಮೀ ಮಳೆಯಾಗಿದೆ.

ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 10.6 ಮಿ.ಮೀ, ಬಾಗೂರು 12.2 ಮಿ.ಮೀ, ಮತ್ತೋಡು 4.2 ಮಿ.ಮೀ, ಶ್ರೀರಾಂಪುರ 8 ಮಿ.ಮೀ, ಮಾಡದಕೆರೆ 5 ಮಿ.ಮೀ ಮಳೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 12 ಮಿ.ಮೀ, ಚಿತ್ರದುರ್ಗ -2ರಲ್ಲಿ 10.9 ಮಿ.ಮೀ, ಐನಳ್ಳಿ 8.4 ಮಿ.ಮೀ, ಭರಮಸಾಗರ 11 ಮಿ.ಮೀ, ಸಿರಿಗೆರೆ 16 ಮಿ.ಮೀ, ಹಿರೇಗುಂಟನೂರು 2 ಮಿ.ಮೀ ಮಳೆಯಾಗಿದೆ.

ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 8 ಮಿ.ಮೀ, ಪರಶುರಾಂಪುರ 1.6 ಮಿ.ಮೀ, ನಾಯಕನಹಟ್ಟಿ 10.8 ಮಿ.ಮೀ, ಡಿ.ಮರಿಕುಂಟೆ 6.2 ಮಿ.ಮೀ, ತಳುಕು 12.2 ಮಿ.ಮೀ ಮಳೆಯಾಗಿದೆ.

ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 8 ಮಿ.ಮೀ,  ಬಬ್ಬೂರಿನಲ್ಲಿ 2 ಮಿ.ಮೀ, ಇಕ್ಕನೂರಿನಲ್ಲಿ 2.2 ಮಿ,ಮೀ. ಈಶ್ವರಗೆರೆ 4 ಮಿ.ಮೀ, ಸೂಗೂರು 3.1 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜ್ಞಾನ ಕಳೆದು ಜ್ಞಾನದ ಬೆಳಕು ಪಸರಿಸುವ ಹಬ್ಬ ದೀಪಾವಳಿ..!

ಇಂದಿನಿಂದ ನಾಡಿನೆಲ್ಲೆಡೆ ದೀಪಾವಳಿಯ ಹಬ್ಬ ಶುರುವಾಗಿದೆ. ಕೆಲವೆಡೆ ವಾರಾನುಗಟ್ಟಲೆಯಿಂದಾನೇ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಇದು ಬೆಳಕುಗಳ ಹಬ್ಬ. ಎಷ್ಟೋ ಜನರ ಬದುಕಲ್ಲಿ ಕತ್ತಲೆ ಸರಿದು, ಬೆಳಕನ್ನು ತೋರೊಸುವ ಹಬ್ಬ. ಸಂತೋಷ ಮತ್ತು ಸಮೃದ್ದಿಯ

ಮಗನ ಬರ್ತ್ ಡೇ.. ಜೈಲಿಂದ ಜಾಮೀನು ಸಿಕ್ಕ ಖುಷಿ.. ನೇರ ವಿಜಯಲಕ್ಷ್ಮೀ ಮನೆಗೆ ಬಂದ ದರ್ಶನ್..!

ರೇಣುಕಾಸ್ವಾಮಿ ಕೊಲೆ‌ ಪ್ರಕರಣದಲ್ಲಿ ಐದು ತಿಂಗಳಿನಿಂದ ಜೈಲಿನಲ್ಲೇ ಇದ್ದ ದರ್ಶನ್ ಗೆ ನಿನ್ನೆ ಮಧ್ಯಂತರ ಜಾಮೀನು ಸಿಕ್ಕಿದೆ. ಇಂದು ಮಗ ವಿನೀಶ್ ಬರ್ತ್ ಡೇ ಕೂಡ. ದೀಪಾವಳಿಯಲ್ಲಿ ದರ್ಶನ್ ಬದುಕಲ್ಲಿ ಹೊಸ ಬೆಳಕು ಮೂಡಿದಂತಾಗಿದೆ.

ಚೀನಾ-ಭಾರತೀಯ ಸೇನೆಯ ಸಿಹಿ ವಿನಿಮಯ

ಸುದ್ದಿಒನ್ : ಭಾರತ ಮತ್ತು ಚೀನಾ ಗಡಿ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವತ್ತ ಹೆಜ್ಜೆ ಇಟ್ಟಿವೆ. ಎಲ್‌ಎಸಿ ಬಳಿ ಗಸ್ತು ತಿರುಗುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲಾಯಿತು. ಈ ನಿಟ್ಟಿನಲ್ಲಿ ಪೂರ್ವ ಲಡಾಖ್‌ನಲ್ಲಿ

error: Content is protected !!