ಚಿತ್ರದುರ್ಗ : ಮೇ 28ರಂದು ವಿದ್ಯುತ್ ವ್ಯತ್ಯಯ

suddionenews
0 Min Read

ಚಿತ್ರದುರ್ಗ, ಮೇ27: ಭರಮಸಾಗರ ಶಾಖೆಯ ಬಿದರಿಕೆರೆ 66/11ಕೆ.ವಿ. ವಿ.ವಿ.ಕೇಂದ್ರದ ಎಫ್-2 ಯಳಗೋಡು ಎನ್‌ಜೆವೈ ಮತ್ತು ಎಫ್-1 ಬಸ್ತಿಹಳ್ಳಿ ಅಗ್ರಿ ಮಾರ್ಗಕ್ಕೆ ಒಳಪಡುವ ಯಳಗೋಡು ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಮೇ 28ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. ಈ ಮಾರ್ಗಕ್ಕೆ ಒಳಪಡುವ ಎಲ್ಲಾ ಗ್ರಾಮಗಳ ಸುತ್ತಮುತ್ತಲಿನ ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *