ಚಿತ್ರದುರ್ಗ,(ಸೆಪ್ಟಂಬರ್ 08) : ಹೊಸದುರ್ಗ 66/11 ಕೆವಿ ವಿ.ವಿ.ಕೇಂದ್ರ ಮತ್ತು 220 ಕೆ.ವಿ. ಕೇಂದ್ರ ಮಧುರೆ ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ನಿರ್ವಹಣಾ ಕಾರ್ಯವನ್ನು ನಿರ್ವಹಿಸಲಾಗುತ್ತಿದ್ದು, ಸೆಪ್ಟಂಬರ್ 09 ರಂದು ಬೆಳಿಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಮಾರ್ಗಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ಆಡಚಣೆಯಾಗುವ ಪ್ರದೇಶಗಳು : 66/11 ಕೆ.ವಿ.ವಿ.ವಿ.ಕೇಂದ ಹೊಸದುರ್ಗ, ನೀರಗುಂದ, ಮಾಡದಕೆರೆ, ಮಧುರೆ 220/66/11 ಕೆ.ವಿ. ‘ಹಾಲುರಾಮೇಶ್ವರ ಮತ್ತು ಹೊಸದುರ್ಗ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.
ನೀರಗುಂದ 66/11 ಕೆ.ವಿ.ವಿ.ವಿ.ಕೇಂದ್ರ : ನೀರಗುಂದ, ಅದರಿಕಟ್ಟೆ, ಶ್ರೀ ಮಠ, ಆಲದಹಳ್ಳಿ
ಮಾಡದಕೆರೆ 66/11 ಕೆ.ವಿ.ವಿ.ವಿ.ಕೇಂದ್ರ : ಸೀರನಕಟ್ಟೆ, ರಂಗಪ್ಪ ದೇವಸ್ಥಾನ, ಎಸ್.ಕೆ.ಹಳ್ಳಿ, ಕೆಂಕೆರೆ, ನಾಕಿಕೆರೆ, ಪೂಜಾರಹಟ್ಟಿ, ಮಾಡದಕೆರೆ.
ಮಧುರೆ 220/66/11 ಕೆವಿ – ಮಧುರೆ ವಿ.ವಿ.ಕೇಂದ್ರದ ಪರಿಮಿತಿಯೊಳಗಿನ ಗುತ್ತಿಕಟ್ಟೆ, ಮಧುರೆ, ಮಾವಿನಕಟ್ಟೆ, ದೇವಿಗೆರೆ ಸುತ್ತಮುತ್ತಲಿನ ಪ್ರದೇಶಗಳು.
ಹಾಲುರಾಮೇಶ್ವರ 66/11 ಕೆವಿ : ಹೂಣವಿನೋಡು, ದೊಡ್ಡಘಟ್ಟ, ಜಾನಕಲ್ಲು, ತನಿಗೆಹಳ್ಳಿ, ಕಂಠಾಪುರ, ದೇವಪುರ, ರಾಮಜೋಗಿಹಳ್ಳಿ, ಅತ್ತಮಗ್ಗೆ, ಹೋನ್ನೇನಹಳ್ಳಿ, ದುಗ್ಗಾವರ, ಗೂಳಿಹಟ್ಟಿ, ಬೋಚನಹಳ್ಳಿ.
ಹೊಸದುರ್ಗ 66/11 ಕೆ.ವಿ.ವಿ.ವಿ.ಕೇಂದ್ರ : ಚನ್ನಸಮುದ್ರ, ಕಪ್ಪೆಗೆರೆ, ಕೊರಟಗೆರೆ, ಕಂಗುವಳ್ಳಿ, ಕೆಲ್ಲೋಡು, ಹಗಲಗೆರೆ, ರಂಗವಲ್ಲಿ, ಪೀಲಾಪುರ, ವೇದಾವತಿ, ಬಿ.ವಿ.ನಗರ, ಪಾಳ್ಯ, ಅತ್ತಿಘಟ್ಟ ಸಂಕಯ್ಯನಹಟ್ಟಿ, ಸಿದ್ದರಾಮನಗರ, ಬೋಕಿಕೆರೆ, ಕೊಬ್ಬರಿಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕು ಎಂದು ಚಿತ್ರದುರ್ಗ ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.