in ,

ಪೊಲ್ಲೇರಮ್ಮ ದೇವಿಯ ಆಭರಣಗಳು ಕಳುವು

suddione whatsapp group join

 

ಸುದ್ದಿಒನ್, ಚಳ್ಳಕೆರೆ : ತಾಲ್ಲೂಕಿನ‌ ನಗರಂಗೆರೆ ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ಪೊಲ್ಲೇರಮ್ಮ ದೇವಾಲಯದಲ್ಲಿ ದೇವಿಯ ಬೆಳ್ಳಿಮೂರ್ತಿಯ ಕಣ್ಣು,ಮುಖವುಳ್ಳ ಪ್ರತಿಮೆ‌ ಕವಚ ವನ್ನು  ಕದೀಮರು ದೋಚಿದ್ದಾರೆ.

ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಸುಮಾರ ಒಂದು ಲಕ್ಷ ರೂ ಮೌಲ್ಯದ ದೇವಿಯ ಕಣ್ಣು,‌ಮುಖ ಕವಚವನ್ನು  ಕಳ್ಳರು ಅಪಹರಿಸಿದ್ದಾರೆ.

ಗುರುವಾರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಯಾರನ್ನೂ ದೂಷಿಸುವುದಿಲ್ಲ:ಡಿ ಕೆ ಶಿವಕುಮಾರ್

ಸ್ಯಾಂಕಿ ಕೆರೆಗೆ ಬಾಗಿನ ಅರ್ಪಣೆ ಮಾಡಿದ ಅಶ್ವಥ್ ನಾರಾಯಣ