ವಾಹನ ಸವಾರರೇ ಇತ್ತ ಗಮನಿಸಿ.. ಪೆಟ್ರೊಲ್ ಬೆಲೆಯಲ್ಲಿ 9 ರೂಪಾಯಿ ಇಳಿಕೆ..!

ನವದೆಹಲಿ: ಇಷ್ಟು ದಿನ ಪೆಟ್ರೋಲ್ ಡಿಸೇಲ್ ದರದಲ್ಲಿ ದಿನೇ ದಿನೇ ಹೆಚ್ಚಳವಾಗಿದ್ದನ್ನು ನೋಡಿದ್ದೇವೆ. ಪೆಟ್ರೋಲ್ ಡಿಸೇಲ್ ಹೆಚ್ಚಳದಿಂದ ವಾಹನ ಸವಾರರು ಹಿಡಿ ಶಾಪ ಹಾಕುತ್ತಲೇ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸುತ್ತಿದ್ದರು. ಇದೀಗ 9 ರೂಪಾಯಿ ಇಳಿಕೆ ಮಾಡಿ, ವಾಹನ ಸವಾರರಿಗೆ ಕೊಂಚ ನೆಮ್ಮದಿ ತರಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್, ಪೆಟ್ರೋಲ್ ಬೆಲೆ ಲೀಟರ್ ಗೆ 9.5 ರೂಪಾಯಿ, ಡಿಸೇಲ್ ಬೆಲೆಯಲ್ಲಿ 7 ರೂಪಾಯಿ ಕಡಿಮೆ ಮಾಡಿರುವುದಾವಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇಂದು ಮಧ್ಯರಾತ್ರಿಯಿಂದಲೇ ಈ ಆದೇಶ ಚಾಲ್ತಿಗೆ ಬರಲಿದೆ.

Leave a Reply

Your email address will not be published. Required fields are marked *

error: Content is protected !!