Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಥೈರಾಯ್ಡ್ ಇರುವವರು.. ಕಡಿಮೆ ತೂಕ ಇರುವವರು ಹೂಕೋಸು ತಿನ್ನಬೇಡಿ..!

Facebook
Twitter
Telegram
WhatsApp

 

ಕೆಲವೊಂದು ಆಹಾರ ಪದಾರ್ಥಗಳನ್ನು ಕೆಲವೊಬ್ಬರು ತಿನ್ನಬಾರದು. ಆ ಪದಾರ್ಥಗಳಿಂದ ಅ‌ನಾರೋಗ್ಯ ಹೆಚ್ಚಾವುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಕೋಲ್ಡ್ ದೇಹ ಹೊಂದಿರುವವರು ಕೋಲ್ಡ್ ಪದಾರ್ಥಗಳಿಂದ ದೂರವೇ ಉಳಿಯಬೇಕಾಗುತ್ತದೆ. ಕೆಲವೊಮ್ಮೆ ನಾಲಿಗೆಯ ರುಚಿಯಿಂದ ದೇಹದ ವಾತಾವರಣಕ್ಕೆ ಮೀರಿಯೂ ತಿಂದು ಬಿಡುತ್ತೇವೆ. ಅದೇ ನಮ್ಮ ದೇಹಕ್ಕೆ ಒಂದಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಈ ರೀತಿಯ ಆಹಾರ ಕ್ರಮದಲ್ಲಿ ಹೂ ಕೋಸ್ ಕೂಡ ಒಂದಾಗಿದೆ. ಹೂ ಕೋಸು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅದರಿಂದ ಮಾಡಿರುವ ಮಂಚೂರಿಯನ್, ಅದರಿಂದ ಮಾಡುವ ಕುರ್ಮಾ, ಅದರಿಂದ ಮಾಡುವ ಸಾಗು ಅಬ್ಬಬ್ಬಾ ಒಂದಾ ಎರಡಾ, ಹಲವು ಬಗೆಯ ಆಹಾರ ಪದಾರ್ಥಗಳನ್ನು ಹೂಕೋಸಿನಿಂದ ಮಾಡಬಹುದು. ಜೊತೆಗೆ ಅಷ್ಟೇ ರುಚಿಕಟ್ಟಾಗಿರುತ್ತದೆ. ಹೀಗಾಗಿ ನಾಲಿಗೆ ಅದನ್ನು ಕರೆಯುತ್ತಲೆ ಇರುತ್ತದೆ.

ಆದರೆ ಇದರಲ್ಲಿ ರಾಫಿನೋಸ್ ಎಂಬ ಹಾನಿಕಾರಕ ವಸ್ತುವನ್ನು ಅಡಗಿಸಿಕೊಂಡಿರುತ್ತದೆ. ಇದು ಒಂದು ರೀತಿಯ ಕಾಬ್ರೋಹೈಡ್ರೇಡ್ ಆಗಿರುತ್ತದೆ. ಈ ರೀತಿಯ ತರಕಾರಿಯನ್ನು ಪ್ರತಿ ಬಾರಿ ಸೇವಿಸಿದಾಗ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ಹಾದು ಹೋಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಕೂಡ ತುಂಬಬಹುದಾಗಿದೆ.

ಇನ್ನು ಥೈರಾಯ್ಡ್ ಇರುವಂತವರು ಈ ಹೂಕೋಸನ್ನು ಹೆಚ್ಚಿಗೆ ತಿನ್ನ ಬಾರದು. ಈ ಹೂಕೋಸಿನ ಸೇವನೆ T-3 & T-4 ಹೆಚ್ಚು ಮಾಡುವ ಸಾಧ್ಯತೆ ಇದೆ ಹೀಗಾಗಿ ಹೂಕೋಸಿನಿಂದ ದೂರವಿರಬೇಕಾಗುತ್ತದೆ.

ಹಾಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ಹೂಕೋಸು ತಿನ್ನದೆ ಇರುವುದೇ ಉತ್ತಮ. ಇದನ್ನು ತಿನ್ನುವುದರಿಂದ ಹಸಿವನ್ನು ತಡೆದು ತೂಕ ಹೆಚ್ಚಾಗುವಂತೆ ಮಾಡುತ್ತದೆ. ಹೀಗಾಗಿ ತೂಕ ಇಳಿಕೆ ಮಾಡಬೇಕು ಎಂದುಕೊಂಡವರಿಗೆ ಈ ಆಹಾರ ಅಷ್ಟೇನು ಸೂಕ್ತವಲ್ಲ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಎಸ್ ಎಲ್ ವಿ ಶಾಲೆಯಲ್ಲಿ  ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

ಸುದ್ದಿಒನ್, ಚಿತ್ರದುರ್ಗ : ತಾಲ್ಲೂಕಿನ ಕುರುಬರಹಳ್ಳಿಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಶಾಲೆಯಲ್ಲಿ ಶುಕ್ರವಾರ ಹುಲ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು. ಶ್ರೀ ಬಾಲಾಜಿ ಯುವಕರ ಸಂಘ ಹಾಗೂ  ಎಸ್ ಎಲ್

BMW ನಿಂದ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ : ಬೆಲೆ ಕೇಳಿದರೆ ಗಾಬರಿಯಾಗ್ತೀರಿ…!

ಸುದ್ದಿಒನ್ | BMW Electric Scooter:  ದ್ವಿಚಕ್ರ ವಾಹನ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಸಮಯ ಬಂದಿದೆ. BMW ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಅವರ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ BMW CE

error: Content is protected !!