ಸುದ್ದಿಒನ್, ಚಿತ್ರದುರ್ಗ. ಜ.10: ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಇದೇ ಜ.11, 12 ಹಾಗೂ 14ರಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಸಹ 16 ವಿವಿಧ ಇಲಾಖೆಯ ತಂಡಗಳಿಗೆ “ಆಫಿಷಿಯಲ್ಸ್ ಪೊಲೀಸ್ ಕಪ್” ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.