ಚಿತ್ರದುರ್ಗ : ನಗರದ ಆರ್ಯ ವೈಶ್ಯ ಸಂಘಟನೆಗಳು ತಮ್ಮ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿವೆ. ವೈಶ್ಯ ಜನಾಂಗವು ಜನಾದರಣೆಯನ್ನು ಗಳಿಸಲು ಈ ಸಹ ಸಂಸ್ಥೆಗಳು ಗೀಜಗನ ಗೂಡಿನಂತೆ ಸದಾ ಕ್ರಿಯಾಶೀಲವಾಗಿರುವುದೇ ಕಾರಣವಾಗಿದೆ. ಅವುಗಳ ಪಟ್ಟಿಯನ್ನು ನೋಡುವುದಾದರೆ
1. ಆರ್ಯ ವೈಶ್ಯ ಸಂಘ.
2. ಕನ್ಯಕಾ ಪರಮೇಶ್ವರಿ ಸೌಹಾರ್ದ ಸಹಕಾರಿ. 3.. ಆರ್ಯವೈಶ್ಯ ವಿದ್ಯಾಭಿವೃದ್ಧಿ ಸಂಘ (ವಾಸವಿ ಹಾಸ್ಟೆಲ್). 4. ವಾಸವಿ ಯುವಜನ ಸಂಘ.
5. ವಾಸವಿ ವಿದ್ಯಾ ಸಂಸ್ಥೆ. 6. ವಾಸವಿ ಕ್ಲಬ್ ಫೋರ್ಟ್.
7. ವಾಸವಿ ಮಹಿಳಾ ಸಂಘ.
8. ವಾಸವಿ ಕ್ಲಬ್.
9. ವಾಸವಿ ಯುವತಿಯರ ಸಂಘ.
10. ವಾಸವಿ ಕ್ಷೇಮಾಭಿವೃದ್ಧಿ ಟ್ರಸ್ಟ್.
11. ಆಯೃವೈಶ್ಯ ಅಧಿಕಾರಿಗಳ ಮತ್ತು ವೃತ್ತಿ ನಿರತರ ಸಂಘ (ಆವೋಪ). 12. ವಾಸವಿ ಭಜನಾ ಮಂಡಲಿ ಮತ್ತು ಶ್ರೀವಾರಿ ಭಜನಾ ಮಂಡಲಿ.
13. ಚಿತ್ರದುರ್ಗ ಜಿಲ್ಲಾ ಆರ್ಯವೈಶ್ಯ ಸಾಹಿತ್ಯ ಪರಿಷತ್.
14. ವಾಸವಿ ಸುದ್ದಿ ಸಂಸ್ಥೆ.
15. ಜೈ ವಾಸವಿ ಮಿತ್ರ ವೃಂದ.
16. ಸಪ್ತಗಿರಿ ಭಜನಾ ಮಂಡಲಿ.
ಆರ್ಯವೈಶ್ಯರೆಂದರೆ ತ್ಯಾಗಕ್ಕೆ, ದಾನ ಧರ್ಮಗಳಿಗೆ, ಆರ್ಥಿಕ ಶಿಸ್ತಿಗೆ ಹೆಸರಾದವರು. ಅದಕ್ಕೆ ತಕ್ಕಂತೆ ಈ ಸಂಘಟನೆಗಳು ಸಾರ್ವಜನಿಕರ ಹಿತಕ್ಕೆ ಟೊಂಕಕಟ್ಟಿ ನಿಂತು ದುಡಿಯುತ್ತಿವೆ. ಇತರೆ ಸಂಘನೆಗಳಿಗೆ ಮಾದರಿಯಾಗಿ ಕೆಲಸ ನಿರ್ವಹಿಸುತ್ತಿವೆ.