ಸಚಿವ ಸುಧಾಕರ್ ಗೆ ಅನಾರೋಗ್ಯ : ಗೈರಾಗಿದ್ದಕ್ಕೆ ಕಲಾಪದಲ್ಲಿ ಗದ್ದಲ..!

0 Min Read

 

 

ಬೆಂಗಳೂರು: ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದೆ. ಈ ಪ್ರಶ್ನೋತ್ತರ ಕಲಾಪಕ್ಕೆ ಸಚಿವರು ಗೈರಾಗಿದ್ದಾರೆ. ಸದಸ್ಯೆ ಗೈರು ಹಾಜರಿಗೆ ಸ್ಪೀಕರ್ ಕಾಗೇರಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅನಾರೋಗ್ಯದ ಕಾರಣದಿಂದ ಸುಧಾಕರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಧಾಕರ್ ಕಲಾಪಕ್ಕೆ ಗೈರಾದ ಹಿನ್ನೆಲರ ಅವರ ಅನುಪ ಸ್ಥಿತಿಯಲ್ಲಿ ಬೇರೆ ಸಚಿವರು ಆ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಬೇರೆ ಸಚಿವರಿಂದ ಕಾಟಾಚಾರಕ್ಕೆ ಉತ್ತರ ಬೇಡ ಎಂದು ಗದ್ದಲ ಎದ್ದಿದೆ. ಇದಕ್ಕೆ ವಿರೋಧ ಪಕ್ಷದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *