ಚಿತ್ರದುರ್ಗ : ಭಾರತೀಯ ಸುನ್ನಿ ಸೂಫಿ ಸಂತರ ಮಹಾವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಚಿತ್ರದುರ್ಗ ಎಂ.ಹನೀಫ್ ಇವರನ್ನು ನೇಮಕ ಮಾಡಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಪಿ.ಸುಭಾನ್‍ವುಲ್ಲಾ ತಿಳಿಸಿದ್ದಾರೆ.

ರಾಜ್ಯಾದ್ಯಂತ ಸುನ್ನಿ ಸೂಫಿಸಂತರ ಮಹಾವೇದಿಕೆಯನ್ನು ಬಲಪಡಿಸಲು ಕಾರ್ಯಪ್ರವೃತ್ತರಾಗುವಂತೆ ಎಂ.ಹನೀಫ್‍ಗೆ ವೇದಿಕೆ ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ.


