Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ದೊಡ್ಮನೆಯಲ್ಲಿ ಧರ್ಮ ಮೇಲೆ ಲವ್ : ತ್ರಿಕೋನ ಲವ್ ಸ್ಟೋರಿಯಲ್ಲಿ ಯಾರ್ಯಾರಿದ್ದಾರೆ..?

---Advertisement---

ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಅನ್ನೋದೇನು ಹೊಸದೇನು ಅಲ್ಲ. ಅಲ್ಲಿಯೇ ಶುರುವಾದ ಲವ್ ಸ್ಟೋರಿಗಳು ಅಲ್ಲಿಯೇ ಮುಗಿದ ಉದಾಹರಣೆಗಳು ಇದಾವೆ, ಹೊರಗೆ ಬಂದ ಮೇಲೆ ಬ್ರೇಕಪ್ ಆಗಿದ್ದು ಇದೆ. ಮದುವೆಯಾದ ಉದಾಹರಣೆಯೂ ಇದೆ. ಯಾರ ಮೇಲೆ ಯಾವಾಗ ಲವ್ ಶುರುವಾಗುತ್ತೆ ಅಂತ ಕಾಯ್ತಾ ಇದ್ದವರಿಗೆ ಈ ಸೀಸನ್ ನಲ್ಲಿ ಅದಕ್ಕೆ ಉತ್ತರ ಸಿಗುವ ಕಾಲ ಸನಿಹವಾಗಿದೆ.

ಬಿಗ್ ಬಾಸ್ ಮನೆಗೆ ಕ್ಯಾಡ್ಬರಿ ಎಂಟ್ರಿ ಕೊಟ್ಟಿರೋದು ಗೊತ್ತೆ ಇದೆ. ಧರ್ಮಕೀರ್ತಿ ರಾಜ್ ಮೇಲೆ ಇಬ್ಬಿಬ್ಬರಿಗೆ ಲವ್ ಆದಂತೆ ಕಾಣುತ್ತಿದೆ. ಈ ಬಾರಿ ಎಲ್ಲರಿಗೂ ಗೊತ್ತಿರುವಂತೆ ನರಕ ಹಾಗೂ ಸ್ವರ್ಗ ಎಂಬ ಥೀಮ್ ಮಾಡಲಾಗಿದೆ. ನರಕದಲ್ಲಿ ಏಳು ಜನ ಇದ್ದರೆ ಸ್ವರ್ಗದಲ್ಲಿ ಹತ್ತು ಜನ ಇದ್ದಾರೆ. ಸ್ವರ್ಗವಾಸಿಗಳಿಗೆ ಸಿಗುವ ಯಾವ ಸೌಲಭ್ಯವೂ ನರಕವಾಸಿಗಳಿಗೆ ಸಿಗುತ್ತಿಲ್ಲ. ಇದರ ನಡುವೆ ನರಕ ಮತ್ತು ಸ್ವರ್ಗದ ನಡುವೆ ಪ್ರೀತಿ ಅರಳುತ್ತಿದೆ.

ಸದ್ಯ ಬಿಗ್ ಬಾಸ್ ನಲ್ಲಿ ಧರ್ಮ ಕೀರ್ತಿರಾಜ್ ಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸ್ವರ್ಗವಾಸಿಗಳ ಜೊತೆಗೆ ಧರ್ಮ ಮಾತಾಡಿದರೆ ನರಕವಾಸಿ ಅನುಷಾ ರೈ ಬೇಸರ ಮಾಡಿಕೊಳ್ಳುತ್ತಿದ್ದಾರಂತೆ. ಅನುಷಾ ರೈ ಹಾಗೂ ಧರ್ಮ ಮೊದಲಿನಿಂದವಸ್ನೇಹಿತರು. ಆದರೆ ಬಿಗ್ ಬಾಸ್ ಮನೆಯಲ್ಲಿ ಬೇರೆನೆ ಡೆವಲಪ್ಮೆಂಟ್ ಆಗ್ತಿದೆ ಎನ್ನಲಾಗುತ್ತಿದೆ.

ಇತ್ತ ಸ್ವರ್ಗದಲ್ಲಿಯೇ ಇರುವ ಐಶ್ವರ್ಯಾ ಸಿಂಧೋಗಿ ನಿಮ್ಮ ಗುಣಕ್ಕೆ ನಾನು ಫುಲ್ ಬಿದ್ದೋದೆ ಅಂತಿದ್ದಾರೆ. ನೀವೂ ಎಷ್ಟು ಸಾಫ್ಟ್ ಆಗಿ ಮಾತಾಡ್ತೀರಾ, ಹಣ್ಣು ಕಟ್ ಮಾಡಿಕೊಡ್ತೀರಾ ಅಂತೆಲ್ಲಾ ಹೊಗಳಿದ್ದಾರೆ. ಅಂತ ಧನರಾಜ್ ನೋಡಿದ್ರೆ ನೀವಿಬ್ಬರೇ ಮಾತಾಡಿಕೊಳ್ಳಿ ಅಂತ ಧರ್ಮ ಹಾಗೂ ಅನುಷಾ ರೈ ಅವರನ್ನ ಬಿಟ್ಟು ಹೋಗ್ತಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment