ಸುದ್ದಿಒನ್, ಚಿತ್ರದುರ್ಗ, ಮಾರ್ಚ್.01 : ನಗರದ ಜೆಸಿಆರ್ ಬಡಾವಣೆಯ ಆರನೇ ಕ್ರಾಸ್ ನಿವಾಸಿ ಲಕ್ಚ್ಮಿದೇವಿ (75 ವರ್ಷ) ಶನಿವಾರ ಬೆಳಿಗ್ಗೆ ನಿಧನಹೊಂದಿದರು. ಮೃತರು ಪತಿ ನಿವೃತ್ತ ಕೃಷಿ ಅಧಿಕಾರಿ ಹನುಂತರಾಯರೆಡ್ಡಿ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಚಳ್ಳಕೆರೆ ತಾಲೂಕಿನ ಪಿ.ಮಹದೇವಪುರದಲ್ಲಿ ಭಾನುವಾರ ಬೆಳಿಗ್ಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


