ಸುದ್ದಿಒನ್, ಚಿತ್ರದುರ್ಗ, ನವಂಬರ್.07 : ಮಳೆಯಿಲ್ಲದೆ ಕಂಗಾಲಾಗಿದ್ದ ಜಿಲ್ಲೆಯ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ನಿನ್ನೆ (ಸೋಮವಾರ) ಬೆಳಿಗ್ಗೆಯಿಂದ ಅಲ್ಲಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ರಾತ್ರಿ ಉತ್ತಮ ಮಳೆಯಾಗಿದ್ದು ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಹಿರಿಯೂರು ತಾಲ್ಲೂಕಿನ ಈಶ್ವರಗೆಯಲ್ಲಿ 66.2 ಮಿಲಿ ಮೀಟರ್
ಇಕ್ಕನೂರಿನಲ್ಲಿ 88.8 ಮಿ.ಮೀ
ಹಿರಿಯೂರು-38.6 ಮಿಮೀ
ಬಬ್ಬೂರು -30.8 ಮಿಮೀ
ಈಶ್ವರಗೆರೆ-66.2 ಮಿಮೀ
ಸೂಗೂರು-64.3 ಮಿಮೀ
ಹೊಳಲ್ಕೆರೆಯಲ್ಲಿ
ಹೊಳಲ್ಕೆರೆ- 13.6,
ರಾಮಗಿರಿ -4.2,
ಚಿಕ್ಕಜಾಜೂರು-4.2,
ಬಿ. ದುರ್ಗ – 11.0 ಹಾಗೂ
ಹೊರಕೆದೇವಪುರ-21.4 ಹಾಗೂ ತಾಳ್ಯದಲ್ಲಿ 12.4 ಮಿಲಿ ಮೀಟರ್ ಮಳೆಯಾಗಿದೆ.
ಹೊಸದುರ್ಗ ತಾಲೂಕು
ಹೊಸದುರ್ಗ – 44.6,
ಬಾಗೂರು -10.5,
ಮತ್ತೋಡು -20.4,
ಶ್ರೀರಾಂಪುರ – 45.0,
ಮಾಡದಕೆರೆ-34.2 ಮಳೆಯಾಗಿದ್ದು, 30.94, ಮಿಲಿ ಮೀಟರ್ ಸರಾಸರಿ ಸುರಿದಿದೆ.
ಚಳ್ಳಕೆರೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.
ಚಳ್ಳಕೆರೆ 29-6 ಮಿಲಿ ಮೀಟರ್, ಪರುಶುರಾಮಪುರ 2.2,
ನಾಯಕನಹಟ್ಟಿ 23. 2 ,
ತಳುಕು 28.4,
ದೇವರ ಮರಿಕುಂಟೆ – 29.3, ಮಿಲಿ ಮೀಟರ್ ಮಳೆಯಾಗಿದೆ.
ತಾಲೂಕಿನಲ್ಲಿ 22.54 ಮಿಲಿ ಮೀಟರ್ ಸರಾಸರಿ ಮಳೆಯಾಗುದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.