7 ವರ್ಷಗಳ ಕಾಲ ನಾಯಕತ್ವದ ಸ್ಥಾನದಲ್ಲಿದ್ದುಕೊಂಡು ಟೀಂ ಇಂಡಿಯಾವನ್ನ ಮುನ್ನೆಡೆಸಿದ್ದ ವಿರಾಟ್ ಕೊಹ್ಲಿ, ಎಲ್ಲಾ ರೀತಿಯ ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ.
You're forever gonna be my captain
King Kohli Forever ❤🇮🇳
Thank you 👑 Respect GOAT!
The End of an Era..
#TeamIndia's Test captain! 💙#ViratKohli | #Kohli | #KingKohli | #BCCI | #BCCIPolitics | #Captain | #Viratvsbcci | #shameonbcci | #India | #Dhoni pic.twitter.com/HUVRGHUAxa— Karthi Kohli (@KohliKarthi) January 15, 2022
ನಾಯಕತ್ವ ಸ್ಥಾನದಿಂದ ಹೊರ ಬರುತ್ತಿದ್ದಂತೆ ಹಲವು ರೀತಿಯ ಚರ್ಚೆಗಳು ಶುರುವಾಗಿವೆ. ನಾಯಕನಾಗಿ ನೀವು ಅಭಿಮಾನಿಗಳ ಮನಗೆದ್ದಿದ್ದೀರಿ ಮುಂದೆ ಬ್ಯಾಟಿಂಗ್ ಕಡೆ ಗಮನ ಹರಿಸಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
68 ಟೆಸ್ಟ್‌ಗಳಲ್ಲಿ ನಾಯಕನಾಗಿ ಮುನ್ನಡೆಸಿರುವ ಕೊಹ್ಲಿ 40 ಜಯ, 17 ಸೋಲು ಕಂಡು, 58.52% ಗೆಲುವಿನ ಸರಾಸರಿಯೊಂದಿಗೆ ಯಶಸ್ವಿ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ. ಧೋನಿ 60 ಪಂದ್ಯಗಳಲ್ಲಿ ನಾಯಕನಾಗಿ 27 ಪಂದ್ಯ ಜಯ ಗಳಿಸಿ ಕೊಹ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.