ಪ್ರಧಾನಿ ನರೇಂದ್ರ ಮೋದಿಗೆ ಹತ್ಯೆಗೆ ಸ್ಜೆಚ್ ಹಾಕಿದ್ದರ ವಿಚಾರ ಇ ಮೇಲ್ ನಿಂದ ಬಹಿರಂಗವಾಗಿದೆ. ಮೋದಿ ಕೊಲೆ ಸಂಚಿನ ವಿಚಾರ ಬಹಿರಂಗವಾಗಿದೆ. 20 ಕಡೆ ಸ್ಪೋಟದ ಬೆದರಿಕೆಯೊಡ್ಡಿದ್ದರಂತೆ. 20 ಕೆಜಿ RDX ಬಳಸಿ ಮೋದ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ. ರಾಷ್ಟೀಯ ತನಿಖಾ ಸಂಸ್ಥೆಯಿಂದ ಈ ಮಾಹಿತಿ ಹೊರ ಬಿದ್ದಿದೆ. ಮೋದಿಯಿಂದ ನನ್ನ ಜೀವನ ಹಾಳಾಗಿದೆ.ನಾನು ಪ್ರಧಾನಿಯನ್ನ ಬಿಡಲ್ಲ ಎಂಬ ಸಂದೇಶ ಇದರಲ್ಲಿ ಇದೆ ಎನ್ನಲಾಗಿದೆ.
ಅತಿ ದೊಡ್ಡ ಮಟ್ಟದ ಸೆಕ್ಯೂರಿಟಿ ಮೋದಿಯವರಿಗೆ ಇರುತ್ತದೆ. ಪ್ರಧಾನಿ ಮೋದಿಯವರಿಗೆ ಕೆಲವೊಂದಿಷ್ಟು ಶತ್ರು ಬಳಗವೂ ಇರುತ್ತೆ. ಹೀಗಾಗಿ ಈ ವಿಚಾರವನ್ನ ನೆಗ್ಲೆಕ್ಟ್ ಮಾಡದೆ ವಿಚಾರಣೆಯನ್ನ ಮಾಡಬೇಕಾಗಿದೆ. ಈ ಇಮೇಲ್ ಬಂದಿದ್ದು ಎಲ್ಲಿಂದ, ಯಾರು ಕಳುಹಿಸಿರೋದು ಅನ್ನೋದನ್ನ ಕೇಂದ್ರ ತನಿಖಾ ದಳ ನಡೆಸಲಿದೆ.
ಸುನಾರು ಎರಡು ಕೋಟಿ ಜನರನ್ನ ನಾನು ಕೊಲ್ಲುತ್ತೇನೆ. ಇಪ್ಪತ್ತು ಅತ್ಯಂತ ಬೃಹತ್ ಅಟ್ಯಾಕ್ ರೆಡಿ ಮಾಡಿದ್ದೇನೆ. ಪ್ರಧಾನಿ ಮೋದಿ ನನ್ನ ಜೀವನ ಹಾಳು ಮಾಡಿದ್ದಾರೆ. ಹೀಗಾಗಿ ಅವರನ್ನ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಾಯಿಸ್ತೀನಿ. ಅದಕ್ಕೆ ಟೆರರಿಸ್ಟ ಗಳ ಸಹಾಯ ತೆಗೆದುಕೊಳ್ಳುತ್ತೇನೆ ಎಂದು ಇ ಮೇಲ್ ಮಾಡಿದ್ದಾನೆ.