K C ನರಸಿಂಹಮೂರ್ತಿ ಶ್ರೇಷ್ಠಿ ನಿಧನ, ದೇಹದಾನ

1 Min Read

ಚಿತ್ರದುರ್ಗ, (ನ.16) : ನಗರದ ಜೆಸಿಆರ್ ಬಡಾವಣೆ ನಿವಾಸಿ K C ನರಸಿಂಹಮೂರ್ತಿ ಶ್ರೇಷ್ಠಿ (ವಯಸ್ಸು 85) ಸೋಮವಾರ ರಾತ್ರಿ ( 15 ನವೆಂಬರ್ 2021) ತುಮಕೂರಿನಲ್ಲಿ ನಿಧನರಾದರು.

ಕುಟುಂಬ ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯದಂತೆ  ದೇಹವನ್ನು ತುಮಕೂರಿನ ಸಿರಾ ರಸ್ತೆ , N. H -4 ನಲ್ಲಿರುವ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಗೆ ದಾನ ಮಾಡಲಾಗಿರುತ್ತದೆ .

ಮಂಗಳವಾರ ದಿನವಿಡೀ ಅವರ ಬಪಂಧು -ಬಾಂಧವರಿಗೆ , ಸ್ನೇಹಿತರು -ಸಾರ್ವಜನಿಕ ವೀಕ್ಷಣೆಗಾಗಿ ಆಸ್ಪತ್ರೆಯವರು ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹೆಚ್ಚಿನ ಮಾಹಿತಿಗಾಗಿ : K N ಚಲುವರಾಯ ಗುಪ್ತ , ಮೊ : 7019425659 ಸಂಪರ್ಕಿಸಿ.

Share This Article
Leave a Comment

Leave a Reply

Your email address will not be published. Required fields are marked *