ಕವಾಡಿಗರಹಟ್ಟಿ ಪ್ರಕರಣ : ಹೆಚ್ಚುತ್ತಲೇ ಇದೆ ಅಸ್ವಸ್ಥರ ಸಂಖ್ಯೆ : ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ನಲ್ಲಿದೆ ಸಂಪೂರ್ಣ ಮಾಹಿತಿ

1 Min Read

 

ಚಿತ್ರದುರ್ಗ, (ಆ.04) :  ನಗರದ  ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣಗಳಿಗೆ ಸಂಭಂದಿಸಿದಂತೆ ಇಂದು ಹೊಸದಾಗಿ 27 ಪ್ರಕರಣಗಳು ದಾಖಲಾಗಿದ್ದು ಈವರೆಗೂ ಒಟ್ಟು ಅಸ್ವಸ್ಥರ ಸಂಖ್ಯೆ 185 ಕ್ಕೆ ಏರಿಕೆಯಾಗಿದೆ.

ಇಂದು (ದಿನಾಂಕ : 04-08-23) ಸಂಜೆ 05 ಗಂಟೆಯವರೆಗೂ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ ಅಂಕಿ ಅಂಶಗಳು ಈ ಕೆಳಕಂಡಂತೆ ಇದೆ.

✅ಇಂದಿನ ಪ್ರಕರಣಗಳು — 27
✅ಹಳೆಯ ಪ್ರಕರಣಗಳು — 158
✅ಒಟ್ಟು ಪ್ರಕರಣಗಳು– 185
✅ಒಟ್ಟು ಮರಣಗಳು– 05
✅ಚಿಕಿತ್ಸೆ ಬಿಡುಗಡೆ ಪ್ರಕರಣ– 25
✅ಹಾಲಿ ಚಿಕಿತ್ಸಾ ಪ್ರಕರಣಗಳು–155                            ✅ಒಟ್ಟು ಚಿಕಿತ್ಸೆ ಪ್ರಕರಣಗಳು– 155

ಜಿಲ್ಲಾ ಆಸ್ಪತ್ರೆ ಚಿಕಿತ್ಸೆ- 18 ಪ್ರಕರಣಗಳು ಮತ್ತು
BMCH ಅಸ್ಪತ್ರೆ ಚಿಕಿತ್ಸೆ– 137ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *