ಉದ್ಯೋಗಾವಕಾಶ | ಬೆಂಗಳೂರಿನ ಅತ್ತಿಬೆಲೆಯಲ್ಲಿ ಪದವಿ, ಪಿಯುಸಿ, SSLC ಆದವರಿಗೆ ಉದ್ಯೋಗ, ಜನವರಿ 25 ರಂದು ನೇರ ಸಂದರ್ಶನ

1 Min Read

 

ಸುದ್ದಿಒನ್, ಬೆಂಗಳೂರು, ಜನವರಿ. 22:  ಅತ್ತಿಬೆಲೆ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಪದವಿ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಜನವರಿ 25 ರಂದು ಬೆಳಿಗ್ಗೆ 10:30 ರಿಂದ 1 ಗಂಟೆಯವರೆಗೆ  ನೇರ ಸಂದರ್ಶನ‌ ಭಾಗವಹಿಸಿ.

ಹೆಚ್ಚಿನ ಮಾಹಿತಿಗಾಗಿ : ಡಾ.ಪಿ.ಬಾಲಾಜಿ ಮೊಬೈಲ್ ಸಂಖ್ಯೆ9942169804 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುದ್ದೆಗಳ ವಿವರ

Programme manager – 1
MSW  two year experience,  Salary 21k

M&E cum Accountant -1
B.com or M.com 16k

Counsellor 2 MSW 1year experience

ORW – 7 qualification 10 STD
10500/- 1 EXPERIENCE

ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *