ಉದ್ಯೋಗ ಅವಕಾಶಗಳು : ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

1 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 08 : ಮಧ್ಯ ಕರ್ನಾಟಕದ ಪ್ರತಿಷ್ಠಿತ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಲಾಗಿದೆ.

1. OT ಮತ್ತು ICU ಅನುಭವ ಹೊಂದಿರುವ ದಾದಿಯರು (Nurses)

2. ಟ್ಯಾಲಿ (Tally) ಅನುಭವ ಹೊಂದಿರುವ ಲೆಕ್ಕಪರಿಶೋಧಕರು (Accountants)

3. ಗ್ರಾಫಿಕ್ ವಿನ್ಯಾಸ (Graphic Design) ಅನುಭವ ಹೊಂದಿರುವ DTP ಆಪರೇಟರ್‌ಗಳು

4. ಉತ್ತಮ ಕಂಪ್ಯೂಟರ್ ಅನುಭವ ಹೊಂದಿರುವ ಸ್ವಾಗತಕಾರರು (Receptionists)

5. OT ತಂತ್ರಜ್ಞರು (OT Technicians)

6. ಮೈಕ್ರೋಫೋನ್ ಮತ್ತು ಸೌಂಡ್ ಸಿಸ್ಟಮ್ ತಜ್ಞರು (Mic & Sound System Technicians)

7. ಹೌಸ್ ಕೀಪೊಂಗ್ ಸಿಬ್ಬಂದಿ

8. ಆಯಾಗಳು ಮತ್ತು ವಾರ್ಡ್ ಹುಡುಗರು

9. ಅಡುಗೆ ಸಿಬ್ಬಂದಿ

10. ಪ್ಲಂಬಿಂಗ್ ಮತ್ತು ವಿದ್ಯುತ್ ನಿರ್ವಹಣಾ ಸಿಬ್ಬಂದಿ (Plumber & Electricians)

11. ಆಂಬುಲೆನ್ಸ್ ಚಾಲಕರು (Drivers with driving licence)

12. ಸಾರ್ವಜನಿಕ ಸಂಪರ್ಕ ಅಧಿಕಾರಿ (PRO)

ಸಂಪರ್ಕಿಸಿ:
ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬಸವ ಭವನ, ಧವಳಗಿರಿ ಬಡಾವಣೆ, ಭೀಮಸಮುದ್ರ ರಸ್ತೆ, ಚಿತ್ರದುರ್ಗ – 577501

Mob: 88675 86688
Email: prahladnb@gmail.com

Share This Article
Leave a Comment

Leave a Reply

Your email address will not be published. Required fields are marked *