ಉದ್ಯೋಗ ವಾರ್ತೆ : ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ : ಏಪ್ರಿಲ್ 08 ಕೊನೆಯ ದಿನ..!

suddionenews
1 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 02 : ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ದೇವರಾಜ್ ಅರಸು ವಿದ್ಯಾಸಂಸ್ಥೆಯ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಈ ಕೆಳಕಂಡ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿಗೆ.

1) ನರ್ಸರಿ ಟೀಚರ್ – 05
ವಿದ್ಯಾರ್ಹತೆ :
NTC/D.Ed., / Degree & B.Ed.,
ಎನ್.ಟಿ.ಸಿ./ಡಿ.ಇಡಿ./ಪದವಿ & ಬಿ.ಇಡಿ.
2)ಹಿಂದಿ ಟೀಚರ್ – 03
ವಿದ್ಯಾರ್ಹತೆ : ಪದವಿಯೊಂದಿಗೆ ಹಿಂದಿ ಬಿ.ಇಡಿ
3) ಡ್ರಾಯಿಂಗ್ ಅಂಡ್ ಕ್ರಾಫ್ಟ್ ಟೀಚರ್ – 02
ವಿದ್ಯಾರ್ಹತೆ : ಚಿತ್ರಕಲಾ ಪದವಿ /ಯಾವುದೇ ಪದವಿ
4) ದೈಹಿಕ ಶಿಕ್ಷಣ ಶಿಕ್ಷಕರು -03
B.P.Ed., / M.P.Ed., ಬಿ.ಪಿ.ಎಡ್., / ಎಂ.ಪಿ.ಎಡ್.,
5) ಸ್ಕೂಲ್ ಬಸ್ ಡ್ರೈವರ್ ಮತ್ತು ಕ್ಲೀನರ್ -10
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ. / ಪಿ.ಯುಸಿ
6) ಆಯಾಗಳು – 10

  • * ಈ ಮೇಲ್ಕಂಡ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕನಿಷ್ಠ 2 ರಿಂದ 3 ವರ್ಷಗಳ ಅನುಭವ ಹೊಂದಿರಬೇಕು.
    * ವೇತನವು ಮಾರುಕಟ್ಟೆಯ ಮಾನಕಕ್ಕೆ ‌ ‍ ಅನುಗುಣವಾಗಿರುತ್ತದೆ. ಅನುಭವೀ ವ್ಯಕ್ತಿಗಳಿಗೆ ವೇತನದ ಕುರಿತು ಚರ್ಚೆಗೆ ಅವಕಾಶವಿರುತ್ತದೆ.
    * ಅರ್ಜಿ ಸಲ್ಲಿಸಿದ ಕೂಡಲೇ ಸಂದರ್ಶನ ಏರ್ಪಡಿಸಲಾಗುವುದು.
    * ನಿಮ್ಮ ಸ್ವವಿವರಗಳನ್ನು ಇತ್ತೀಚಿನ ಭಾವಚಿತ್ರದೊಂದಿಗೆ ವಾಟ್ಸಪ್ ಸಂಖ್ಯೆ 9341010926 ಗೆ ಕಳುಹಿಸಿ..
    * ದಿನಾಂಕ 08-04-2025 ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂಕವಾಗಿರುತ್ತದೆ.
    * ನೇರವಾಗಿ ಅರ್ಜಿ ಸಲ್ಲಿಸುವ ವಿಳಾಸ :
    The HR and Administration Manager,
    Devaraj Urs Education Society ®
    Near Challakere Tollgate,
    Chitradurga – 577 501.
    9341010926 (only for WhatsApp messages)
Share This Article
Leave a Comment

Leave a Reply

Your email address will not be published. Required fields are marked *