Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳಿಗಾಲಕ್ಕೆ ಮನೆಯೆಲ್ಲಾ ತೇವಾಂಶದಿಂದ ಕೂಡಿದೆಯಾ..? ಉಪ್ಪು, ಸೋಡಾ ಇದ್ರೆ ಸಾಕು

Facebook
Twitter
Telegram
WhatsApp

ಮಳೆಗಾಲ ಶುರುವಾಗಿದೆ. ಮಳೆಯಿಂದಾಗಿ ಹೊರಗೆ ಹೆಜ್ಜೆ ಇಡುವುದು ಕಷ್ಟ ಎಂದುಕೊಂಡರೆ ಮನೆಯ ಒಳಗೆ ಇರುವ ಗೋಡೆಗಳು, ನೆಲ ಸಂಪೂರ್ಣ ತೇವಾಂಶವನ್ನು ಹೊಂದಿರುತ್ತದೆ. ಮಳೆಗಾಲದಲ್ಲಿ ಈ ತೇವಾಂಶ ಮೈಗೆ ತಾಕದಂತೆ ನೋಡಿಕೊಳ್ಳಲು ಮ್ಯಾಟ್ ಹಾಕೋದು ಸೇರಿದಂತೆ ಹಲವು ದಾರಿಗಳನ್ನು ಹುಡುಕುತ್ತೇವೆ. ಕಡಿಮೆ ಆಗಲ್ಲ. ಆದ್ರೆ ಈಗ ಹೇಳುವ ಟಿಪ್ಸ್ ಫಾಲ್‌ ಮಾಡಿ ನೋಡಿ ಒಮ್ಮೆ.

ಕಲ್ಲು ಉಪ್ಪಿನಿಂದ ಮನೆಯ ತೇವಾಂಶ ಕಡಿಮೆ ಮಾಡಬಹುದಾಗಿದೆ. ಒಂದು ಪಾತ್ರೆಯಲ್ಲಿ ಉಪ್ಪನ್ನು ಹಾಕಿ, ಒಂದು ಮೂಲೆಯಲ್ಲಿಡಿ. ಅದು ತೇವಾಂಶವನ್ನು ಕಡಿಮೆ ಮಾಡುತ್ತದೆ.

ಮನೆಯ ಅಡುಗೆ ಕೋಣೆಯಲ್ಲಿ ಅಡಿಗೆ ಸೋಡಾ ಇದ್ದೆ ಇರುತ್ತದೆ. ಅತ್ಯಂತ ತೇವಾಂಶವಿರುವ ಪ್ರದೇಶದಲ್ಲಿ ಅಡಿಗೆ ಸೋಡಾ ತುಂಬಿದ ಬೌಲ್ ಅನ್ನು ಇರಿಸಿ. ಇದು ನಿಧಾನವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದಲ್ಲದೇ, ಆರ್ದ್ರತೆಯನ್ನು ಕಡಿಮೆ ಮಾಡಲು ಇದ್ದಿಲು ಬಳಸಬಹುದು. ಒಂದು ಪಾತ್ರೆಯಲ್ಲಿ ಸಣ್ಣ ಇದ್ದಿಲು ತುಂಡುಗಳನ್ನು ತುಂಬಿಸಿ ಮತ್ತು ಅದರ ಮುಚ್ಚಳವನ್ನು ತೆರೆದಿಡಿ.

ಮನೆಯ ಅತ್ಯಂತ ತೇವಾಂಶದ ಪ್ರದೇಶಗಳಲ್ಲಿ ಎಕ್ಸಾಸ್ಟ್ ಫ್ಯಾನ್ಗಳನ್ನು ಫಿಟ್ ಮಾಡಬಹುದು. ಇದು ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಶಾಖದಿಂದ ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಅಲ್ಲದೇ, ಮನೆಯ ಕಿಟಕಿಗಳನ್ನು ತೆರೆದಿಡಿ. ಕಿಟಕಿಗಳನ್ನು ತೆರೆಯುವುದು ನಿಮ್ಮ ಮನೆಯ ತೇವಾಂಶವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಜುಲೈ 23ಕ್ಕೆ “ಸಾದ್ವಿ ಸರಸ್ವತಿ” ನಾಟಕ ಪ್ರದರ್ಶನ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಜು. 20 : ಕನ್ನಡ ರಂಗಭೂಮಿ ಹಾಗೂ ಸಂಗೀತ ಕ್ಷೇತ್ರಕ್ಕೆ ನಾಲ್ಕು ದಶಕಗಳಿಗೂ ಹೆಚ್ಚು ಸೇವೆ

ವಾಲ್ಮೀಕಿ, ಮುಡಾ ಹಗರಣದಿಂದ ಸಿಎಂ ಆತಂಕದಲ್ಲಿದ್ದಾರೆ : ಬಿ ವೈ ವಿಜಯೇಂದ್ರ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಜು. 20 : ವಾಲ್ಮೀಕಿ ನಿಗಮ ಹಗರಣದಲ್ಲಿ ಸರ್ಕಾರ ಸಂಪೂರ್ಣ ಭಾಗಿ ಸಚಿವ ಸ್ಥಾನಕ್ಕೆ ನಾಗೇಂದ್ರ

ಚಿತ್ರದುರ್ಗ | ಹೆದ್ದಾರಿಯಲ್ಲಿ ವಾಹನ ಡಿಕ್ಕಿ,‌ ಕರಡಿ ಸಾವು

ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ನಗರದ ಹೊರವಲಯದಲ್ಲಿ ಹಾದುಹೋಗುವ ಕ್ಯಾದಿಗೆರೆ ಮತ್ತು ಸೀಬಾರ ನೂತನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕರಡಿ ಮೃತಪಟ್ಟ ಘಟನೆ ನಡೆದಿದೆ. ತಮಟೆಕಲ್ಲು ಬಳಿ ಹೊಸದಾಗಿ ನಿರ್ಮಾಣ

error: Content is protected !!