IPL 2025; RCB ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ

2 Min Read

 

ಮಾರ್ಚ್ 22ರಿಂದ 18ನೇ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಈ 17 ಆವೃತ್ತಿಗಳಲ್ಲೂ ಒಂದೇ ಒಂದು ಮ್ಯಾಚ್ ಅನ್ನು ಆರ್ಸಿಬಿ ಗೆದ್ದಿಲ್ಲ. ಆದರೂ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸೋತರೂ ಗೆದ್ದರೂ ಆರ್ಸಿಬಿ ಬಿಡೋ ಮಾತೇ ಇಲ್ಲ ಅಂತ ಅಭಿಮಾನಿಗಳು ಸಾರಿ ಸಾರಿ ಹೇಳ್ತಾರೆ. ಅದರಲ್ಲೂ ವರ್ಷದಿಂದ ವರ್ಷಕ್ಕೆ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಟೀಂ ಎಂದರೆ ಅದು ಆರ್ಸಿಬಿ. ಸದ್ಯಕ್ಕೆ ಆರ್ಸಿಬಿ ತಂಡದ ಪಂದ್ಯಗಳು ಯಾವಾಗೆಲ್ಲಾ ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ.

* RCB v/s KSR ಪಂದ್ಯವೂ ಮಾರ್ಚ್ 22 ಶನಿವಾರ ಸಂಜೆ 7.30ಕ್ಕೆ ಕೊಲ್ಕತ್ತಾದಲ್ಲಿ ನಡೆಯಲಿದೆ.

* RCB v/s CSK ಪಂದ್ಯವೂ ಮಾರ್ಚ್ 28ರ ಶುಕ್ರವಾರದಂದು ಸಂಜೆ 7.30ಕ್ಕೆ ಚೆನ್ನೈನಲ್ಲಿ ನಡೆಯಲಿದೆ.

* RCB v/s Gujarat titans ಏಪ್ರಿಲ್ 2ರ ಬುಧವಾರದಂದು ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.

* RCB v/s Mumbai ಪಂದ್ಯವು ಏಪ್ರಿಲ್ 7ರ ಸೋಮವಾರ ಸಂಜೆ 7.30ಕ್ಕೆ ಮುಂಬೈನಲ್ಲಿ ನಡೆಯಲಿದೆ.

* RCB v/s Delhi ಪಂದ್ಯವೂ ಏಪ್ರಿಲ್ 10ರ ಗುರುವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.

* RCB v/s Rajasthan royals ಪಂದ್ಯವು ಏಪ್ರಿಲ್ 13ರ ಭಾನುವಾರವೂ ಮಧ್ಯಾಹ್ನ 3.30ಕ್ಕೆ ಜೈಪುರದಲ್ಲಿ ನಡೆಯಲಿದೆ.
* RCB v/s Panjab kings ಪಂದ್ಯವು ಏಪ್ರಿಲ್ 18ರ ಶುಕ್ರವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.

* RCB v/s Panjab kings ಪಂದ್ಯವೂ ಏಪ್ರಿಲ್ 20ರ ಭಾನುವಾರ ಮಧ್ಯಾಹ್ನ 3.30ಕ್ಕೆ ಮುಲ್ಲನ್ ಪುರದಲ್ಲಿ ನಡೆಯಲಿದೆ.

* RCB v/s RR ಪಂದ್ಯವೂ ಏಪ್ರಿಲ್ 24ರ ಗುರುವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.

* RCB v/s Delhi ಪಂದ್ಯವೂ ಏಪ್ರಿಲ್ 27ರ ಭಾನುವಾರ ಸಂಜೆ 7.30ಕ್ಕೆ ದೆಹಲಿಯಲ್ಲಿ ನಡೆಯಲಿದೆ.

* RCB v/s CSK ಪಂದ್ಯವೂ ಮೇ 3ರ ಶನಿವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.

* RCB v/s Lucknow ಪಂದ್ಯವೂ ಮೇ 9ರ ಶುಕ್ರವಾರ ಸಂಜೆ 7.30ಕ್ಕೆ ಲಕ್ನೋದಲ್ಲಿ ನಡೆಯಲಿದೆ

* RCB v/s SRH ಪಂದ್ಯವೂ ಮೇ 13ರ ಮಂಗಳವಾರ ಸಂಜೆ 7.30ಕ್ಕೆ ಹೈದ್ರಬಾದ್ ನಲ್ಲಿ ನಡೆಯಲಿದೆ

* RCB v/s Kolkata ಪಂದ್ಯವೂ ಮೇ 17ರ ಶನಿವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ

Share This Article
Leave a Comment

Leave a Reply

Your email address will not be published. Required fields are marked *