ಹೋಬಳಿ ಮಟ್ಟದ ಕ್ರೀಡಾಕೂಟ : ಶ್ರೀ ಭೀಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 : ತಾಲ್ಲೂಕಿನ
ಹಿರೇಗುಂಟನೂರಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭೀಮಸಮುದ್ರದ ಶ್ರೀ ಭೀಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು 12 ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

ಬಾಲಕಿಯರ ಕಬಡ್ಡಿ ಪ್ರಥಮ
ಬಾಲಕರ ಖೋ ಖೋ ಪ್ರಥಮ
ಬಾಲಕರ ಕಬ್ಬಡಿ ದ್ವಿತೀಯ
ಬಾಲಕಿಯರ ಖೋಖೋ ದ್ವಿತೀಯ
ಬಾಲಕರ ವಾಲಿಬಾಲ್ ದ್ವಿತೀಯ
ಮೇಲಾಟಗಳು

 

ಸಿದ್ದೇಶ್ ಸಿ 3000 ಮೀಟರ್ ಓಟ ದ್ವಿತೀಯ
ಮಾರುತಿ ನಡಿಗೆ ದ್ವಿತೀಯ
ಪಾರ್ಥರಾಜ್ ತ್ರಿವಿಧ ಜಿಗಿತ ಪ್ರಥಮ,200 ಮೀಟರ್ ಓಟ ದ್ವಿತೀಯ
ಯಶ್ವಂತ್ 400 ಮೀಟರ್ ಓಟ ಪ್ರಥಮ, 100 ಮೀಟರ್ ದ್ವಿತೀಯ
ವಿನಯ್ ಜಾವಲಿನ್ ಎಸೆತ ಪ್ರಥಮ
ವೈಷ್ಣವಿ ತ್ರಿವಿಧ ಜಿಗಿತ ಪ್ರಥಮ
ದಿವ್ಯ ತ್ರಿವಿಧ ಜಿಗಿತ ದ್ವಿತೀಯ
ಮೌನಿಕ 3000 ಮೀಟರ್ ಓಟ ದ್ವಿತೀಯ
ನಂದಿನಿ ಜಾವೆಲಿನ್ ಎಸೆತ ದ್ವಿತೀಯ
ಬಾಲಕರ 4 × 100 ಮೀಟರ್ ರಿಲೇ ದ್ವಿತೀಯ
ಬಾಲಕರ400 × 400 ಮೀಟರ್ ರಿಲೇ ದ್ವಿತೀಯ
ಬಾಲಕಿಯರ 400 × 100 ಮೀಟರ್ ರಿಲೇ ದ್ವಿತೀಯ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

ವಿಜೇತರಾದ ಮಕ್ಕಳಿಗೆ ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಬಿ. ಟಿ. ಪುಟ್ಟಪ್ಪ, ಉಪಾಧ್ಯಕ್ಷರು ಎಎಂ ಧನ್ಯ ಕುಮಾರ್, ಸದಸ್ಯರುಗಳಾದ ಕುಮಾರ್ ಬಿಇ, ವಿನಯ್ ಕುಮಾರ್, ಜಯಣ್ಣ, ಮಹೇಶ್ವರಪ್ಪ,‌ ಮುಖ್ಯೋಪಾಧ್ಯಾಯರು ಶ್ರೀಮತಿ ಸುಮಾ, ಎಲ್. ಕೆ.
ಶಿಕ್ಷಕರುಗಳು ಮಮತಾ ಜಿಎಂ ಕೋಮಲ ಜಿ ಜೆ, ಪ್ರದೀಪ್ ಟಿವಿ, ಗಿರೀಶ್ ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks