ಹಿರಿಯೂರು | ಅಪರಿಚಿತ ವಾಹನ‌ ಡಿಕ್ಕಿ, ಕೃಷ್ಣಮೃಗ ಸಾವು

0 Min Read

ಸುದ್ದಿಒನ್, ಹಿರಿಯೂರು, ಡಿಸೆಂಬರ್.13 : ರಸ್ತೆ ದಾಟುತ್ತಿದ್ದ ವೇಳೆ ಕೃಷ್ಣ ಮೃಗಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಬೆಳಿಗ್ಗೆ ತಾಲ್ಲೂಕಿನಲ್ಲಿ ನಡೆದಿದೆ.

ಹಿರಿಯೂರು – ಚಳ್ಳಕೆರೆ ಹೆದ್ದಾರಿ ಮಾರ್ಗದ 103 ಗೇಟ್ ಬಳಿ ಸುಮಾರು 4 ವರ್ಷದ ಕೃಷ್ಣಮೃಗ ಸಾವನ್ನಪ್ಪಿದೆ.

ಹಿರಿಯೂರು ಗ್ರಾಮಾಂತರ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ

Share This Article
Leave a Comment

Leave a Reply

Your email address will not be published. Required fields are marked *