ಹಿರಿಯೂರು | ಜುಲೈ 16 ರಂದು ಈ ಊರುಗಳಲ್ಲಿ ವಿದ್ಯುತ್ ವ್ಯತ್ಯಯ

0 Min Read

 

 

ಸುದ್ದಿಒನ್, ಹಿರಿಯೂರು, ಜುಲೈ. 15  : ಹಿರಿಯೂರು ವ್ಯಾಪ್ತಿಯಲ್ಲಿ ನಾಳೆ (ಜುಲೈ 16 ರಂದು)  ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸದರಿ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಪಡೆದುಕೊಂಡ ಹೇಮದಳ, ಜಡೇಗೊಂಡನಹಳ್ಳಿ, ಬಾಲೇನಹಳ್ಳಿ, ದಿಬ್ದಾರಹಟ್ಟಿ, ಗನ್ನಾಯಕನಹಳ್ಳಿ, ಹುಚ್ಚವ್ವನಹಳ್ಳಿ, ಮಾಯಸಂದ್ರ, ಕೂನಿಕೆರೆ, ಚಿನ್ನಯ್ಯನಹಟ್ಟಿ, ಬೀರೆನಹಳ್ಳಿ, ಕರಿಯಣ್ಣನಹಟ್ಟಿ, ಕಾಟನಹಟ್ಟಿ , ಶಿವಪುರ, ರಂಗೇನಳ್ಳಿ, ಬ್ಯಾಡರಹಳ್ಳಿ, ಮಲ್ಲೇಣು, ಮ್ಯಾಕ್ಲೂರಹಳ್ಳಿ,  ಗ್ರಾಮಗಳ ಗ್ರಾಹಕರು/ರೈತರು/ ಸಾರ್ವಜನಿಕರು ಸಹಕರಿಸಬೇಕಾಗಿ ಹಿರಿಯೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಕ ಇಂಜಿನಿರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *