ಏ.19 ರಂದು ಚಿಕ್ಕಪ್ಪನಹಳ್ಳಿ ಗುರು ಕೊಟ್ರಸ್ವಾಮಿ ರಥೋತ್ಸವ

0 Min Read

ಚಿತ್ರದುರ್ಗ : ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಗುರು ಕೊಟ್ರಸ್ವಾಮಿ ರಥೋತ್ಸವ ಏಪ್ರಿಲ್ 19 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನೆರವೇರಲಿದೆ.

ರಥೋತ್ಸವದ ನಂತರ ಮಧ್ಯಾಹ್ನ 2 ಗಂಟೆಗೆ ಓಕುಳಿ ಇದೆ. 3 ಗಂಟೆಗೆ ಸ್ವಾಮಿ ಗಂಗಾಪೂಜೆ ಬಳಿಕ ದೇವಸ್ಥಾನಕ್ಕೆ  ಮರಳಲಿದೆ. ರಥೋತ್ಸವದ ಮುನ್ನಾ ದಿನವಾದ ಸೋಮವಾರ ಸಂಜೆ ಏಳು ಗಂಟೆಗೆ ಸ್ವಾಮಿಜಿ ಗಣಾರಾಧನೆ, ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಾಡು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *