ಚಿತ್ರದುರ್ಗ, (ಫೆ.08) : ಚಿತ್ರದುರ್ಗ ನಗರಾಭಿವೃದ್ಥಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಜಿ.ಟಿ. ಸುರೇಶ್ ಮತ್ತು ನಾಮ ನಿರ್ದೇಶಿತ ಸದಸ್ಯರಾದ ಎ.ರೇಖಾ, ನಾಗರಾಜು ವಿ, ಉಷಾಬಾಯಿ ಮತ್ತು ಡಿ.ರಾಜು ಅವರು ಫೆ.09ರಂದು ಬೆಳಿಗ್ಗೆ 11ಕ್ಕೆ ಪದ್ರಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ನಗರಾಭಿವೃದ್ಥಿ ಪ್ರಾಧಿಕಾರ ಆಯುಕ್ತರು ತಿಳಿಸಿದ್ದಾರೆ.


