Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಾಲಿ ಹುಟ್ಟುಹಬ್ಬಕ್ಕೆ ಗ್ರೌಂಡ್ ರೆಡಿ : 4 ವರ್ಷದ ನಂತರ ಸೆಲೆಬ್ರೇಷನ್ ಮೂಡ್ ನಲ್ಲಿ ಫ್ಯಾನ್ಸ್

Facebook
Twitter
Telegram
WhatsApp

ಸೆಲೆಬ್ರೆಟಿಗಳು ಅಭಿಮಾನಿಗಳಿಗೆ ಸಿಗುವುದೇ ಒಂದು ದಿನ. ಅದುವೇ ಅವರ ಹುಟ್ಟುಹಬ್ಬದ ದಿನ‌. ಆದ್ರೆ ಕಳೆದ ಮೂರ್ನಾಲ್ಕು ವರ್ಷದಿಂದ ನಟ ನಟಿಯರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಅದಕ್ಕೆ ಒಂದಷ್ಟು ಕಾರಣಗಳು ಇದೆ. ಇತ್ತಿಚೆಗೆ ಆ ಸಂಸ್ಕೃತಿ ಮತ್ತೆ ಮರಳಿದೆ. ಈಗಾಗಲೇ ಅಭಿಮಾನಿಗಳ ಇಷ್ಟದ ನಟರೆಲ್ಲ ತಮ್ಮ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ಡಾಲಿ ಧನಂಜಯ್ ಸರದಿ.

ಡಾಲಿ ಧನಂಜಯ್ ಗೇನು ಅಭಿಮಾನಿ ಸಂಖ್ಯೆ ಕಡಿಮೆ ಏನು ಇಲ್ಲ. ಕ್ರೇಜ್ ಕೂಡ ಜಾಸ್ತಿನೇ ಇದೆ. ಈ ಬಾರಿ ಅಭಿಮಾನಿಗಳಿಗೆ ಡಾಲಿ ಧನಂಜಯ್ ತೀರಾ ಹತ್ತಿರದಲ್ಲಿ ಸಿಗುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಅದುವೆ ಅವರ ಹುಟ್ಟುಹಬ್ಬಕ್ಕೆ.

ಹುಟ್ಟುಹಬ್ಬ ಇನ್ನು ದೂರ ದಿನ ಇರುವಾಗಲೇ ಸಿದ್ಧತೆ ಜೋರಾಗಿದೆ. ಆಗಸ್ಟ್ 23 ರಂದು ಡಾಲಿ ಹುಟ್ಟುಹಬ್ಬ. ಜೆಪಿ ನಗರದ ಗ್ರೌಂಡ್ ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿದೆ. ಆಗಸ್ಟ್22 ರ ರಾತ್ರಿಯಿಂದಾನೇ ಈ ಸೆಲೆಬ್ರೇಷನ್ ನಡೆಯಲಿದೆ. ಆಗಸ್ಟ್23 ಕ್ಕೆ ಅಭಿಮಾನಿಗಳನ್ನೆಲ್ಲ ಗ್ರೌಂಡ್ ನಲ್ಲಿಯೇ ಭೇಟಿಯಾಗಲಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!