in ,

ರಾಷ್ಟ್ರಪತಿ ದ್ರೌಪದಿ ಮುರ್ಮಾ ಕಾಲುಮುಟ್ಟಿ ನಮಸ್ಕಾರ ಮಾಡಿದ್ದ ಸರ್ಕಾರಿ ನೌಕರ ಅಮಾನತು..!

suddione whatsapp group join

ಕಾರ್ಯಕ್ರಮವೊಂದರಲ್ಲಿ ದ್ರೌಪದಿ ಮುರ್ಮಾ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಲು ಬಂದಿದ್ದಂತ ಸರ್ಕಾರಿ ನೌಕರ ಅಮಾನತುಗೊಂಡಿದ್ದಾರೆ. ಜನವರಿ 4ರಂದು ಈ ಘಟನೆ ನಡೆದಿದೆ.

ರೋಹೆತ್ ನಲ್ಲಿ ನಡೆದ ಸ್ಕೌಟ್ ಅಂಡ್ ಗೈಡ್ ಜಾಂಬೋರಿಯಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ದ್ರೌಪದಿ ಮುರ್ಮಾ ಅವರನ್ನು ಕಂಡ ಸರ್ಕಾರಿ ನೌಕರ ಅಂಬಾ ಸಿಯಾಲ್, ಅವರ ಪಾದವನ್ನು ಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದರು. ಈ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಭದ್ರತಾ ಪ್ರೋಟೋಕಾಲ್ ಆಧರಿಸಿ, ಇಂಜಿನಿಯರ್ ಶಿಷ್ಟಚಾರವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬ ಕಾರಣ ನೀಡಿ, ಅಂಬಾ ಅವರನ್ನು ಅಮಾನತು ಮಾಡಲಾಗಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ದೇವರ ಹುಡುಕಾಟದಲ್ಲಿ ಗುರು -ಶಿಷ್ಯರ ಪಾತ್ರ ಮಹತ್ವವಾದದ್ದು : ಕೋಡಿಹಳ್ಳಿ ಶ್ರೀಗಳು

ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಪಿ ಯೋಗೀಶ್ವರ್ : ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರೋದು ಅಂದ್ರು..!