ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 15 : 2024-25ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಕೆಎಂಎಸ್ ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗ ಬಿಕಾಂ ವಿಭಾಗದ ಫಲಿತಾಂಶ ಪ್ರಕಟಗೊಂಡಿದ್ದು ಈ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.

ಪ್ರಥಮ ಬಿ.ಕಾಂ (SEP)

1.ಸ್ನೇಹಾ ಬಿ 88%
2.ಏಂಜೆಲಾ ಅಮಂಡಾ ಸರ್ಕೀಸ್ 85%
3.ಐಶ್ವರ್ಯ ಹೌದು 82%
4.ಆದಿತ್ಯ ಜಿಪಿ 78%
2ನೇ ವರ್ಷ ಬಿ.ಕಾಂ (NEP)
1.ದೀಪಾ ಬಿ 88%
2.ನಿತಿನ್ ಡಿ 86.57%
3.ನಿಕಿತ್ ಬಿ. ಗೌಡ 83%
ಮೂರನೇ ವರ್ಷ ಬಿ.ಕಾಂ (NEP)
1.ತಿಪ್ಪೇಶ್ 88.57%
2.ಪ್ರಿಯದರ್ಶನ್ 88.28%
3.ಶೋಭಾ ಇ 86%
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ
ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಕೆ ಎಮ್. ವೀರೇಶ್, ನಿರ್ದೇಶಕರಾದ ಕೆ. ಎಂ. ಚೇತನ್, ಪ್ರಾಂಶುಪಾಲರಾದ ಡಾ. ಮಂಜುಳಾ, ಉಪ ಪ್ರಾಂಶುಪಾಲರಾದ ಶಶಿಧರ್, ಎನ್ಎಸ್ಎಸ್ ಅಧಿಕಾರಿಗಳಾದ ವೀರೇಶ್ ಜಿ .ಏನ್ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಸಂತಸವನ್ನು ವ್ಯಕ್ತಪಡಿಸಿರುತ್ತಾರೆ.

