ಈ ರಾಶಿಯವರಿಗೆ ಇದಕ್ಕಿದ್ದಂತೆ ಹೊಮ್ಮಿತು ಬಾಳ ಸಂಗಾತಿಯ ಮಧುರ ಪ್ರೇಮ…
ಆದರೆ ಈ ರಾಶಿಯವರ ಮದುವೆಗೆ ವಿಳಂಬ ಅಥವಾ ಮಂಡತನ ಏಕೆ?
ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-3,2023
ಆಮಲಕೀ ಏಕಾದಶಿ
ಸೂರ್ಯೋದಯ: 06.35 AM, ಸೂರ್ಯಾಸ್ತ : 06.29 PM
ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078
ಫಾಲ್ಗುಣ ಮಾಸ, ಶಿಶಿರ ಋತು,ಶುಕ್ಲ ಪಕ್ಷ, ಉತ್ತರಾಯಣ
ತಿಥಿ: ಇವತ್ತು ಏಕಾದಶಿ 09:11 AM ತನಕ ನಂತರ ದ್ವಾದಶಿ
ನಕ್ಷತ್ರ: ಇವತ್ತು ಪುನರ್ವಸು 03:43 PM ತನಕ ನಂತರ ಪುಷ್ಯ
ಯೋಗ: ಇವತ್ತು ಸೌಭಾಗ್ಯ 06:45 PM ತನಕ ನಂತರ ಶೋಭಾನ
ಕರಣ: ಇವತ್ತು ವಿಷ್ಟಿ 09:11 AM ತನಕ ನಂತರ ಬವ 10:27 PM ತನಕ ನಂತರ ಬಾಲವ
ರಾಹು ಕಾಲ: 10:30 ನಿಂದ 12:00 ವರೆಗೂ
ಯಮಗಂಡ: 03:00 ನಿಂದ 04:30 ವರೆಗೂ
ಗುಳಿಕ ಕಾಲ: 07:30 ನಿಂದ 09:00 ವರೆಗೂ
ಅಮೃತಕಾಲ: 01.01 PM to 02.49 PM
ಅಭಿಜಿತ್ ಮುಹುರ್ತ: ಮ.12:04 ನಿಂದ ಮ.12:51 ವರೆಗೂ
ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ:
ಜನಪ್ರತಿನಿಧಿಗಳಿಗೆ ಹೆಚ್ಚಿನ ಒತ್ತಡ ಎದುರಿಸುವಿರಿ, ಹಿತೈಷಿಗಳ ಬಗ್ಗೆ ಜಾಗೃತಿ ವಹಿಸಿ,ಆಕಸ್ಮಿಕ ಎದೆನೋವು ಉಲ್ಬಣ,
ಮಗಳ ಕುಟುಂಬದ ಭವಿಷ್ಯದ ಚಿಂತೆ, ಮನೆ ಬದಲಾವಣೆ ಸಾಧ್ಯತೆ,
ದಂಪತಿಗಳಿಗೆ ಮನಸ್ತಾಪ,
ಉದ್ಯೋಗದಲ್ಲಿ ಆರ್ಥಿಕ ಒತ್ತಡ,
ಸಂಗಾತಿಯ ಪ್ರೇಮದ ಶಕ್ತಿಯಿಂದನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಂಗಾತಿಯ ಮಾರ್ಗದರ್ಶನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ. ಸಂಗಾತಿಯ ಸರಸ-ಸಲ್ಲಾಪ ಗಳಿಂದ ನಿಮಗೆ ಸಂತೋಷವಾಗುತ್ತದೆ. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಉತ್ತಮ ಮಾರ್ಗವನ್ನು ತಲುಪುತ್ತೀರಿ. ಮಾಜಿ ಸಂಗಾತಿಯ ವೈವಾಹಿಕ ಜೀವನವು ಸಂತೋಷವಾಗಿರುವುದನ್ನು ನೋಡಿ ತಾವು ಕೂಡ ಖುಷಿ ಪಡೆಯುವಿರಿ. ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೆಲವೊಮ್ಮೆ ಜೀವನ ಸಂಗಾತಿಯ ಕೋಪವು ನಿಮಗೆ ತೊಂದರೆ ನೀಡುತ್ತದೆ. ಸಂಗಾತಿಯ ಧನಸಹಾಯ ಚುಕ್ತಾ ಮಾಡುವ ಸಮಯ ಬಂದಿದೆ. ಪಕ್ಕದ ನಿವೇಶನ ಖರೀದಿಸುವ ಅವಕಾಶ ಒದಗಿ ಬರುವುದು. ನಿವೇಶನ ಮಾರಾಟ ಇಚ್ಚಿಸುವವರು ವಿಳಂಬ ಸಾಧ್ಯತೆ, ತಾವು ಕೇಳುವ ಬೆಲೆ ಬರದೆ ಇರಬಹುದು. ಕೃಷಿಕರಿಗೆ ಪಕ್ಕದ ಜಮೀನು ಖರೀದಿಸುವ ಅವಕಾಶ ಒದಗಿ ಬರುವ ಸಂಭವ. ಬ್ಯಾಂಕ್ ಇಂದ ಹೊರಗಡೆ ಬಂದಾಗ ಹಣದ ಬಗ್ಗೆ ನಿಗಾ ಇರಲಿ, ಆತ್ಮೀಯರು ಜೊತೆಗೂಡಿ ಹೋದರೆ ಉತ್ತಮ. ಮದುವೆಯ ನಿಶ್ಚಿತಾರ್ಥ ದಿನಾಂಕದ ಬಗ್ಗೆ ಚರ್ಚೆ ನಡೆಯಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ
ಹೊಸ ಯುವರಾಜಕಾರಣಿಗಳಿಗೆ ರಾಜಕೀಯ ಸೇರುವ ಅವಕಾಶ,
ರೇಖಾಚಿತ್ರ ಕಲಾವಿದರಿಗೆ ಬೇಡಿಕೆ ಕೀರ್ತಿ ಸಿಗಲಿದೆ,
ನಿವೃತ್ತಿ ಹೊಂದಿದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶದಲ್ಲಿ ಕೆಲಸ ಪ್ರಯತ್ನಿಸಿದವರಿಗೆ ದೊರೆಯಲಿದೆ, ನಿಮ್ಮ ಮಕ್ಕಳು ಸಂಗ ಸಹವಾಸ ದೋಷದಿಂದ ಸ್ವಯಂಕೃತಾಪರಾಧ ಮಾಡುವರು, ದುಸ್ವಪ್ನಗಳು ಭಯ,
ತಾಂತ್ರಿಕ ಪದವಿ, ಕೃಷಿ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಳ್ಳುತ್ತೀರಿ. ಸಂತಾನದ ಸುದ್ದಿ ಕೇಳಿ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ, ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ.ನೀವು ಚಿತ್ರಕಲೆ, ಚಲನಚಿತ್ರಗಳಲ್ಲಿ ನಟನೆ, ಭರತನಾಟ್ಯ, ಗಾಯನ, ಸಾಹಿತ್ಯ-ಸಂಗೀತ, ಏಕಪಾತ್ರ ಅಭಿನಯ ಆಲೋಚನೆಗಳಿಂದ ತುಂಬಿರುತ್ತೀರಿ, ನಿಮ್ಮ ಪ್ರತಿಭೆ ತೋರಿಸಲು ಒಂದು ಸುವರ್ಣ ಅವಕಾಶ ಸಿಗುವುದು. ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ನಿಮ್ಮ ಆದಾಯ ವೇಗವನ್ನು ಹೆಚ್ಚಿಸುತ್ತದೆ. ಅಧಿಕಾರಿ ವರ್ಗ, ರಾಜಕಾರಣಿಗಳು ಸಂಗ್ರಹಿಸಿದ ಹಣವೂ ಹಿಂತಿರುಗಬಹುದು. ಒಬ್ಬ ಹಿತೈಷಿ ಬಗ್ಗೆ ನಂಬಿಕೆ ಇದೆ. ಸಹೋದರ ಸಹೋದರಿಯರ ಕಿತ್ತಾಟದಿಂದ ಮನೆಯ ಗೌರವ ಬೀದಿಪಾಲು ಸಂಭವ. ಮದುವೆ ವಿಚಾರಕ್ಕಾಗಿ ಭೇಟಿ ಸಂಭವ. ಸಂಗಾತಿ ಜೊತೆ ಸೇರಿ ದಿನ ರಾತ್ರಿ ಕಳೆವಿರಿ. ವಿಚ್ಛೇದನ / ವಿಧವಾ ಹೆಣ್ಣುಮಕ್ಕಳಿಗೆ ಎರಡನೇ ವಿವಾಹ ಮಾತುಕತೆಗೆ ಬರಲಿದ್ದಾರೆ, ದಯವಿಟ್ಟು ಸಹಕರಿಸಿರಿ, ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ:
ಮಧ್ಯಸ್ಥಿಕೆ ವಹಿಸಿದ ಹಣದ ಜವಾಬ್ದಾರಿ ಸಮಸ್ಯದಿಂದ ಮುಕ್ತಿ,
ನೆರೆಹೊರೆಯರಿಂದ ಧನ ಸಹಾಯ ಸಿಗಲಿದೆ, ಆಸ್ತಿ ಮಾರಾಟ ವಿಳಂಬ, ಸ್ವಂತ ಉದ್ಯೋಗದಲ್ಲಿ ಪ್ರಗತಿ,
ಪ್ರೇಮಿಗಳಿಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಕುಟುಂಬವು ನಿಮಗೆ ಮದುವೆ ಮಾಡಲು ಸಹಾಯ ಮಾಡುತ್ತದೆ. ಸಂಗಾತಿ ಸಹಕಾರದಿಂದ ನೀವು ನಿವೇಶನ ಖರೀದಿ ಅಥವಾ ಗೃಹ ಕಟ್ಟಡ ಸಂಬಂಧಿಸಿದಂತೆ ಏನಾದರೂ ಒಳ್ಳೆಯದನ್ನು ಮಾಡಲು ಸಾಧ್ಯವಾಗುತ್ತದೆ. ಹೊಸದನ್ನು ಉದ್ಯೋಗ ಪ್ರಾರಂಭಿಸಲು ಬಯಕೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಮನೆಯ ಯಜಮಾನ ಅಜಾಗರೂಕತೆಯಿಂದ ಜೀವನದಲ್ಲಿ ಏರಿಳಿತಗಳು ಕಂಡುಬರುತ್ತವೆ. ಜೀವನ ಸಂಗಾತಿ ನಿಮ್ಮೊಂದಿಗೆ ಸೇರಲು ಬಯಸುತ್ತಾರೆ. ಉದ್ಯಮ ದಾರರಿಗೆ ಮಿಶ್ರ ಫಲ. ದುಶ್ಚಟಗಳಿಂದ ಮುಕ್ತಿ ಹೊಂದಲು ಇಂದು ಸೂಕ್ತ ಸಮಯ. ತುಂಬಾ ದಿನಗಳ ಹಿಂದೆ ನಿಮಗೆ ಅನ್ಯಾಯ ಆಗಿದ್ದು, ಇಂದು ಯಾರೆಂಬುದನ್ನು ಬೆಳಕಿಗೆ ಬರಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕಾಟಕ ರಾಶಿ:
ಉದ್ಯೋಗಸ್ಥರು ಹಣ ವ್ಯವಹರಿಸುವಾಗ ಎಚ್ಚರ ಇರಲಿ,
ಸರಕಾರಿ ಕಚೇರಿ ಕೆಲಸಗಳಲ್ಲಿ ಎಳೆದಾಟ, ಕೆಲಸದ ಸ್ಥಳ ಬದಲಾವಣೆ ಸಾಧ್ಯತೆ, ಸಾಲ ಪಡೆಯಲು ಇಚ್ಚಿಸಿದರೆ ಸಿಗಲಿದೆ,
ದಿನಸಿ, ಬಟ್ಟೆ ,ಸಲೂನು, ಬ್ಯೂಟಿ ಪಾರ್ಲರ್, ಸ್ಟೇಷನರಿ ವ್ಯಾಪಾರಸ್ಥರಿಗೆ ಈ ದಿನವು ನಿಮಗೆ ಧನಾಗಮನ ಮಧ್ಯಮವಾಗಿರುತ್ತದೆ. ಮಾತಾಪಿತೃ ಆರೈಕೆ ಅದು ನಿಮ್ಮ ಜವಾಬ್ದಾರಿ ಹೆಗಲ ಮೇಲೆ ಬೀಳಲಿದೆ. ಆದಾಗ್ಯೂ ಮುಸ್ಸಂಜೆಯ ಹೊತ್ತಿಗೆ ಪ್ರೇಮಿಗಳು ಒಂದಾಗುವಿರಿ. ಗಾರ್ಮೆಂಟ್ಸ್ ಮಾಲಕರು ಹೆಚ್ಚಿನ ಪ್ರಮಾಣದಲ್ಲಿ ಬಟ್ಟೆಗಳು ತಯಾರಿಸಿ, ಆದಾಯದಲ್ಲಿ ಕುಂಠಿತ ಅಥವಾ ನಷ್ಟ ಸಂಭವ. ಭೂವ್ಯವಹಾರಕ್ಕೆ ಸಂಬಂಧಿಸಿದ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ, ಧಾರಾಳವಾಗಿ ವ್ಯಾಪಾರ ವಹಿವಾಟು ಮಾಡಿ. ನಿಮ್ಮ ಸಂಗಾತಿಗೆ ಇನ್ನಮುಂದೆ ಉತ್ತಮ ಕೊಡುಗೆ ನೀಡುವಿರಿ. ಈ ಸಂಜೆ ನಿಮಗೆ ಹಣ ಬರಬಹುದು, ಅದು ನಿಮಗೆ ತುಂಬಾ ಪ್ರಯೋಜನಕಾರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ:
ಮಗಳ ಕುಟುಂಬ ಕಲಹಗಳಿಂದ ಬೇಸರ,ವಿದೇಶದಲ್ಲಿರುವ ಮಕ್ಕಳಿಂದ ಧನಾಗಮನ, ಉದ್ಯೋಗದ ಬದಲಾವಣೆ ಚಿಂತನೆ, ಸಂಬಳದ ವಿಚಾರಕ್ಕಾಗಿ ಮ್ಯಾನೇಜರ್ ಜೊತೆ ಕಿರಿಕಿರಿ, ಉದ್ಯೋಗ ಕ್ಷೇತ್ರದಲ್ಲಿ ಹಣಕಾಸಿನ ವ್ಯವಹಾರ ತೊಂದರೆ ಇದರಿಂದ ಉದ್ಯೋಗ ನಷ್ಟ,
ವಜ್ರ ಮತ್ತು ಬಂಗಾರದ ವ್ಯಾಪಾರಿಗಳಿಗೆ ನಾಳಿನ ಮೌಲ್ಯವು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ. ನೀವು ಖಂಡಿತವಾಗಿಯೂ ಸಂಗಾತಿಯ ಬಗ್ಗೆ
ಹೆಚ್ಚು ಚಿಂತೆ ಮಾಡುತ್ತೀರಿ. ಸಂದರ್ಶನಕ್ಕೆ ಸಂಬಂಧಿಸಿದಂತೆ ನೀವು ದೃಡವಾಗಿರುತ್ತೀರಿ. ನಿಮ್ಮ ವಿಚಾರಧಾರೆ ನಿಮ್ಮನ್ನು ಗೆಲ್ಲಿಸಬಹುದು. ಪ್ರೇಮಿಗಳ ವಿವಾಹಿತ ಜೀವನವು ಸಂತೋಷವಾಗಿ ಕಾಣುತ್ತದೆ, ಆದರೆ ಬರಸಿಡಿಲಿನಂತೆ ಬಡೆಯುವ ಸಂಭವ. ದಂಪತಿಗಳ ಜೀವನದಲ್ಲಿ ಉತ್ತಮ ದಿನವಾಗಿರುತ್ತದೆ, ಆದರೆ ಮೂರನೇ ವ್ಯಕ್ತಿಯ ಕೈಚಳಕದಿಂದ ದಾಂಪತ್ಯದಲ್ಲಿ ಅಶಾಂತಿ ಮನಸ್ತಾಪ ಸಂಭವ. ಏಕಾಂಗಿತನ ಕೊರಗು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ:
ದಾಂಪತ್ಯ ಕಲಹ ನ್ಯಾಯಾಲಯ ಮೆಟ್ಟಿಲು ಹತ್ತುವ ಪ್ರಸಂಗ ಎದುರಾದೀತು ಎಚ್ಚರ,
ಅತ್ತೆ ಮಾವನ ಮನೆಯಿಂದ ಧನಪ್ರಾಪ್ತಿ, ದಿನಗೂಲಿ ನೌಕರರಿಗೆ ಸಿಹಿಸುದ್ದಿ, ದಾಂಪತ್ಯದಲ್ಲಿ ಸಮರಸ,
ನಿಮಗಾಗಿ ನಿಮ್ಮ ಕೌಶಲ್ಯ ತೋರಿಸಲು ಮಾಧ್ಯಮದ ಅವಕಾಶ ಸಿಗಲಿದೆ. ಮದುವೆಯ ಪ್ರಸ್ತಾಪ ಫಲಪ್ರದವಾಗಲಿದೆ. ಗ್ರಹಗಳ ಸ್ಥಾನವು ಅನಗತ್ಯವಾಗಿ ಆರೋಗ್ಯದ ಖರ್ಚುಗಳನ್ನು ಮಾಡುತ್ತದೆ. ಅಳಿಯನ ದುಶ್ಚಟ ನಡುವಳಿಕೆಯಿಂದ ನಿಮ್ಮನ್ನು ಚಿಂತೆ ಮಾಡುವಂತೆ ಮಾಡುತ್ತದೆ. ನಿಮ್ಮ ಮಾಜಿ ಸಂಗಾತಿಯ ಸಂತೋಷದ ಕ್ಷಣಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುತ್ತೀರಿ. ಪ್ರೇಮಿಗಳ ನವದಂಪತಿಯ ಜೀವನವು ತೃಪ್ತಿಕರವಾಗಿರುತ್ತದೆ. ನಿಮ್ಮ ಪ್ರೀತಿ,ನಿಮ್ಮ ಅನ್ಯೋನ್ಯತೆ ನೋಡಿ ಹಿರಿಯರು ತುಂಬಾ ಖುಷಿ ಪಡೆಯುವರು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ:
ಆಕಸ್ಮಿಕ ಮದುವೆ ಯೋಗ ಆದರೆ ಹಣಕಾಸಿನಲ್ಲಿ ತೊಂದರೆ ಎದುರಿಸುವಿರಿ,ಸ್ಥಿರಾಸ್ತಿ ಮಾರಾಟ ಅಡತಡೆಗಳು ನಿವಾರಣೆಯಾಗುವುದು, ಕೋರ್ಟು ಕೇಸು ಜಯ, ದಾಯಾದಿಗಳಿಂದ ಅನುಕೂಲ, ನಗರ ಪ್ರದೇಶದಲ್ಲಿ ನಿವೇಶನ ಖರೀದಿ,
ವೃತ್ತಿ ಕ್ಷೇತ್ರದಲ್ಲಿ ಮತ್ತು ಸಾರ್ವಜನಿಕ ಇಲಾಖೆಯಲ್ಲಿ ನೀವು ಸವಾಲುಗಳನ್ನು ದೃಡವಾಗಿ ಎದುರಿಸಬೇಕಾಗುತ್ತದೆ. ನೀವು ಧೈರ್ಯವಾಗಿ ಕೆಲಸ ಮಾಡುತ್ತೀರಿ. ಪತ್ರಿಕೋದ್ಯಮಿ ಓದಿದ ಯುವಕರಿಗೆ ಈ ಸಮಯ ತುಂಬಾ ಒಳ್ಳೆಯದು. ನಿಮ್ಮ ಮಗುವಿನ ಅಗಲಿಕೆ ಸದಾ ಕಾಡುವುದು,ಇದು ನಿಮ್ಮ ಮತ್ತು ಪತ್ನಿ ನಡುವೆ ಪ್ರೀತಿ ಕುಗ್ಗುವುದು. ವಿವಾಹಿತರು ಆರ್ಥಿಕ ನಷ್ಟದಿಂದ ಮನಸ್ತಾಪ. ಮಧ್ಯಸ್ಥಿಕೆವಾಗಿ ವ್ಯವಹರಿಸಿ ರುವ ಹಣಕಾಸಿನ ವಿಚಾರಕ್ಕಾಗಿ ಜೀವನದಲ್ಲಿ ತೊಂದರೆ ಅನುಭವಿಸುವಿರಿ.
ಪರ ಸ್ತ್ರೀ/ ಪುರುಷ ಸಹವಾಸದಿಂದ ಜೀವನ ಸಂಗಾತಿಯೊಂದಿಗಿನ ಸಂಬಂಧವು ಹದಗೆಡುತ್ತದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ:
ಬಹುದಿನದಿಂದ ನಿರೀಕ್ಷಿಸುತ್ತಿರುವ ಮದುವೆ ಯೋಗ ಯಶಸ್ವಿ,
ಸಾಲದ ಸಹಾಯ ಸಿಗಲಿದೆ, ಕೆಲವೊಮ್ಮೆ ದಿಡೀರನೆ ಅನಾರೋಗ್ಯ, ಮ್ಯಾನೇಜರ್ ಮತ್ತು ನಿಮ್ಮ ನಡುವೆ ಕಿರಿಕಿರಿ ಸಂಭವ,
ಬಟ್ಟಿ ,ದಿನಸಿ ,ಸ್ಟೇಷನರಿ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಹಣ ಗಳಿಸಲುಉತ್ತಮ ದಿನವಾಗಿದೆ. ಅಧಿಕಾರಿಗಳಾದ ನೀವು ಸಮಾನ ಗೌರವ ನೀಡುತ್ತೀರಿ.ಸಂಗಾತಿಯ ಸಹಕಾರ ಮತ್ತು ಪ್ರೇಮ ನಿಮ್ಮ ಜೀವನದಲ್ಲಿ ಉತ್ತಮ ಸಾಮರಸ್ಯವು ಕಂಡುಬರುತ್ತದೆ. ಆಗಾಗ ಹಣಕಾಸಿನ ತೊಂದರೆಗಳು ಉಂಟುಮಾಡುತ್ತವೆ. ಅಕ್ಕಪಕ್ಕದ ಜನರ ಮೇಲೆ ಮತ್ತು ಸಹೋದ್ಯೋಗಿಗಳ ಮೇಲೆ ನಿಮ್ಮ ಕೋಪ ನಿಯಂತ್ರಿಸಿ. ಉದ್ಯೋಗಿಗಳಿಗೆ ನಿಮ್ಮ ಸಾಮರ್ಥ್ಯವನ್ನು ಸರಿಯಾಗಿ ಬಳಸಲು ನಿಮಗೆ ಸಾಧ್ಯ ಆಗುತ್ತಿಲ್ಲ, ಇದರಿಂದ ಕೆಲಸದಲ್ಲಿ ಹಿನ್ನಡೆ. ವರ್ಗಾವಣೆ ಬಯಸಿದವರಿಗೆ ವಿಳಂಬ ಸಾಧ್ಯತೆ. ಪ್ರಮೋಷನ್ ಭಾಗ್ಯ ಒಬ್ಬನಿಂದ ತಡೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನು ರಾಶಿ
ಪೌರಕಾರ್ಮಿಕರಿಗೆ ಉದ್ಯೋಗದಲ್ಲಿ ಸಿಹಿಸುದ್ದಿ,ಬಹುದಿನದ ಬೇಡಿಕೆ ಯಶಸ್ವಿ,ನಿಮ್ಮ ನಿರೀಕ್ಷೆಗಳು ಹುಸಿ ಆಗಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ಅಡತಡೆ, ದುಶ್ಚಟಗಳಿಂದಮನೆಯಲ್ಲಿ ಮಗನಿಂದ ಅಶಾಂತಿ, ಸದಾ ಕಿರಿಕಿರಿ, ಜಗಳ ಇರುತ್ತದೆ. ಯಾವುದೇ ಒಳ್ಳೆಯ ಕೆಲಸಕ್ಕಾಗಿ ಮನೆಯಲ್ಲಿ ಪತ್ನಿಯ ಮಾರ್ಗದರ್ಶನ ಪಡೆಯಿರಿ. ನಿಂತುಹೋದ ಮದುವೆ ಮಾತುಕತೆ ಚರ್ಚೆ ನಡೆಯಲಿದೆ. ಪ್ರೇಮಿಗಳು ಸಂಸಾರ ಜೀವನವನ್ನು ತುಂಬಾ ಸಂತೋಷದಿಂದ ನಡೆಸುವರು. ಪತಿ-ಪತ್ನಿ ಅಗಲಿಕೆಯಿಂದ ಮತ್ತೆ ಪ್ರೀತಿಪಾತ್ರರಿಗೆ ಹತ್ತಿರವಾಗುತ್ತಾರೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಿ ನಿಸ್ಸಾಯಕರಾಗುವಿರಿ. ಆರ್ಥಿಕ ದೃಷ್ಟಿಕೋನದಿಂದ ನಿಮ್ಮ ವ್ಯಾಪಾರವು ಒಳ್ಳೆಯ ಲಾಭ. ನಿಮ್ಮ ವ್ಯಾಪಾರ ವಹಿವಾಟು ಅತ್ಯುತ್ತಮವಾಗಿರುತ್ತದೆ. ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ, ನಿಮ್ಮಲ್ಲಿರುವ ಸಾಮಗ್ರಿಗಳ ಬೇಡಿಕೆ ಹೆಚ್ಚಾಗಲಿದೆ. ಕೃಷಿಕರು ಧನ ಸಹಾಯ ಪಡೆಯಲಿದ್ದಾರೆ. ಹಳೆಯ ಸಾಲ ತೀರಿಸಿ, ಹೊಸ ಸಾಲ ಪಡೆಯುವ ಬಗ್ಗೆ ಚಿಂತನೆ. ವಾಣಿಜ್ಯ ಬೆಳೆ ಬೆಳೆದ ಕೃಷಿಕರಿಗೆ ಧನಲಾಭ. ಬೋರ್ವೆಲ್ ಕೊರೆಯುವರಿಗೆ ಸೂಕ್ತ ಸಮಯ. ಹಳೆಯ ಸಂಗಾತಿ ನೆನಪುಗಳು ಕಾಡುವವು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ
ಉದ್ಯೋಗ ಕ್ಷೇತ್ರದಲ್ಲಿ ಭಯದ ವಾತಾವರಣ,ಅಮಾನತು ಅಥವಾ ವಜಾಗೊಂಡಿರುವ ಉದ್ಯೋಗಿಗಳು ಮರುನೇಮಕ,ಸ್ನೇಹಿತರ ಸಹಕಾರ ಒದಗಿ ಬರಲಿದೆ, ಭವಿಷ್ಯದ ಉನ್ನತಿಗಾಗಿ ಪ್ರಯತ್ನಿಸುವಿರಿ, ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ,
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ಎದುರಾಳಿಗಳ ಬಗ್ಗೆ ಜಾಗೃತಿ ವಹಿಸಿ. ಹಿತೈಷಿಗಳ ಹತ್ತಿರ ಯಾವುದೇ ಚರ್ಚೆ ಮಾಡಬೇಡಿ. ಸದಾ
ಒಳ್ಳೆಯದನ್ನು ಮಾಡುವ ನಿಮ್ಮ ಬಯಕೆ ಅದು ಮುಳ್ಳಾಗಲಿವೆ. ದುಡುಕಿನ ಒಂದೇ ಒಂದು ಮಾತಿನಿಂದ ಮನಸ್ತಾಪ, ಬಹುದಿನದ ಪ್ರೇಮ ನಾಶವಾಗಲಿದೆ. ನಿಮ್ಮ ಮನಸ್ಸನ್ನು ತಿಳಿಗೊಳಿಸಲು ಏಕಾಂಗಿತನ ಅವಶ್ಯಕವಾಗಿದೆ. ನಿಮ್ಮ ಸ್ನೇಹಿತನ ಕಠಿಣ ಶ್ರಮದ ಕೆಲಸ ನಿಮ್ಮನ್ನು ಜಾಗೃತಗೊಳಿಸುತ್ತದೆ. ಕುಟುಂಬದ ಜೀವನವು ಸಂತೋಷ ಮತ್ತು ಶಾಂತಿಯಿಂದ ತುಂಬಿರುತ್ತದೆ. ನಿಮ್ಮ ಸಂಗಾತಿಯ ಜೀವನದ ಜೊತೆ ಚೆಲ್ಲಾಟ ಬೇಡ. ನಿಮ್ಮ ಪ್ರೀತಿಯ ನೆನಪುಗಳು ಕಾಯುತ್ತಿದೆ. ಸೈನಿಕರು ಕುಟುಂಬ ನೋಡಲು ಕಾತುರ. “ಕಾಯಕವೇ ಕೈಲಾಸ “ಎಂದ ನಿಮಗೆ ಉದ್ಯೋಗದಲ್ಲಿ ಆನಂದಿಸುವಿರಿ. ನಿಮ್ಮ ಶಕ್ತಿಯನ್ನು ಅರ್ಥಪೂರ್ಣ ರೀತಿಯಲ್ಲಿ ಬಳಸಲು ನೀವು ಪ್ರಯತ್ನಿಸುತ್ತೀರಿ. ನಿಮ್ಮ ಸಣ್ಣ ಪ್ರಯತ್ನಗಳಿಂದ ನೀವು ಬಹುದೊಡ್ಡ ಲಾಭ ಪಡೆದಿದ್ದೀರಿ. ಅತ್ತೆ-ಮಾವನ ಕಡೆಯಿಂದ ಪ್ರಯೋಜನಗಳನ್ನು ಪಡೆಯುತ್ತೀರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ:
ಹೊಸ ಪ್ರತಿಭೆಗಳಿಗೆ ರಾಜಕೀಯ ಸೇರುವ ಅವಕಾಶ ಸಿಗಲಿದೆ,
ಆಸ್ತಿ ಮಾರಾಟದ ಗೊಂದಲ ನಿವಾರಣೆ ಮನಸ್ಸಿಗೆ ನೆಮ್ಮದಿ,
ಉದ್ಯೋಗದಲ್ಲಿ ಸಹನೆ ಇರಲಿ, ದುಡುಕು ಸಭಾವ ಬಿಡಿ, ಅದುವೇ ನಿಮ್ಮ ಅವನತಿಗೆ ಕಾರಣವಾಗಬಹುದು, ವಿದೇಶದಲ್ಲಿ ನೆಲೆಸಿರುವ ಉದ್ಯೋಗ ಅರಸುವವರಿಗೆ ಕಾರ್ಯಸಿದ್ಧಿ,
ನಿಮ್ಮದು ಹಾಲಿನಂತ ಮನಸ್ಸು , ನಿಮ್ಮ ಜೀವನ ಸಂಗಾತಿಗೆ ಆಕರ್ಷಿತರಾಗುತ್ತೀರಿ. ರಾಜಕಾರಣಿಗಳಿಗೆ ಸಾಮಾಜಿಕ ಖ್ಯಾತಿ ಹೆಚ್ಚಾಗುತ್ತದೆ. ಸಂಗಾತಿಯ ಸಲಹೆಯನ್ನು ಪಾಲಿಸುವುದು ಪ್ರಯೋಜನಕಾರಿ. ದೇವರ ಕಾರ್ಯಕ್ಕೆ ಖರ್ಚು ಮಾಡುವಿರಿ. ಉದ್ಯಮ ದಾರರಿಗೆ, ರಾಜಕಾರಣಿಗಳಿಗೆ, ಅಧಿಕಾರಿಶಾಹಿ ಗಳಿಗೆ ಆದಾಯವೂ ಉತ್ತಮವಾಗಿರುತ್ತದೆ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಕೆಲಸದಲ್ಲಿ ಆತಂಕ ಸೃಷ್ಟಿ, ಉದ್ಯೋಗದಲ್ಲಿ ಅಭದ್ರತೆ, ಹಣಕಾಸಿನಲ್ಲಿ ತೊಂದರೆ, ಪ್ರೇಮ ವಿಚಾರದಲ್ಲಿ ಮನಸ್ತಾಪ ಎದುರಿಸಬೇಕಾಗುವ ಪ್ರಸಂಗ ಬರುವುದು. ಸಲಹೆಗಳಿಗಾಗಿ ಕರೆ ಮಾಡಿರಿ. ಸರ್ಕಾರಿ ಕಛೇರಿ ಕೆಲಸಗಳ ಸಂಬಂಧಿಸಿದಂತೆ ನೀವು ಸ್ವಲ್ಪ ಗಮನ ಹರಿಸಬೇಕು. ಉದ್ದೇಶ ಪೂರ್ವಕವಾಗಿ ಕೆಲಸದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಮಧ್ಯಸ್ಥಿಕೆ ಜನರ ಕೈವಾಡದಿಂದ ಪ್ರತಿಯೊಂದು ಕೆಲಸದಲ್ಲಿ ನಷ್ಟ ಸಂಭವ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ
ಹೊಸ ವಾಹನ ಖರೀದಿ ಯೊಂದಿಗೆ ಸಂತಸ,ವಿದೇಶದಲ್ಲಿ ನೆಲೆಸುವ ನೆಲೆಸಿದವರು ಅಲ್ಲಿ ಮನೆ ಖರೀದಿಸುವ ಸಾಧ್ಯತೆ, ಬಂಧುಗಳ ಆಗಮನ, ಸಂತಾನದ ಯೋಚನೆ,
ಸಂಬಂಧವಿಲ್ಲದ ವಿಷಯಕ್ಕೆ ತಲೆಕೆಡಿಸಿಕೊಳ್ಳಬೇಡಿ,
ರಿಯಲ್ ಎಸ್ಟೇಟ್, ಕಾಂಟ್ರಾಕ್ಟರ್,
ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ಹೊಸದಾಗಿ ಉದ್ಯಮ ಪ್ರಾರಂಭ ಮಾಡುವ ಚಿಂತನೆ.ಹಣಕಾಸಿನ ಲೆಕ್ಕಪತ್ರದ ಕೊರತೆಯಿಂದಾಗಿ IT ರಿಟರ್ನ್ಸ್ ತೊಂದರೆ ಅನುಭವಿಸುವಿರಿ. ನವದಂಪತಿಗಳು ಪ್ರೀತಿಯ ಜೀವನವನ್ನು ನಡೆಸುವವರು. ಪ್ರೇಮಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆಲೋಚನೆಯಲ್ಲಿ ಹೊಸತನ ಮೂಡುವುದು. ಸಣ್ಣಪುಟ್ಟ ವ್ಯಾಪಾರಸ್ಥರ ವ್ಯವಹಾರ ದುರ್ಬಲವಾಗಿರುತ್ತದೆ. ಜಾಮೀನು ಹಣಕ್ಕೆ ಸಂಬಂಧಿಸಿದ ವ್ಯವಹಾರಗಳಿಂದ ದೂರವಿರಿ. ನಂಬಿಕೆ ಮೋಸ ಸಂಭವ ಜಾಗೃತಿ ವಹಿಸಿ. ಮದುವೆ ಮಾತುಕತೆ ಚರ್ಚೆ.