ಚಿತ್ರದುರ್ಗದಲ್ಲಿ ಮಾರ್ಚ್ 23 ರಂದು ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರ

1 Min Read

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ನಗರದ ಪ್ರತಿಷ್ಠಿತ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ (ರಿ) ಉಚಿತ ಮೂಳೆ ಸಾಂದ್ರತೆ ತಪಾಸಣೆಯ ಶಿಬಿರವನ್ನು ಮಾರ್ಚ್ 23 ರ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಯೋಜಿಸಲಾಗಿದೆ. ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9483519988

 

ಡಾ. ಕೆ. ಜಗದೀಶ  ಎಂ.ಬಿ.ಬಿ.ಎಸ್., ಎಂ.ಎಸ್ (ಆರ್ಥೋ), ಅಮೇರಿಕನ್ ಆರ್ಥೋಪೆಡಿಕ್ ಅಸೋಸಿಯೇಷನ್ ಸದಸ್ಯರು, ಕೀಲು, ಮೂಳೆ ಮತ್ತು ಬೆನ್ನೆಲುಬು ತಜ್ಞರು, ಇವರ ನೇತೃತ್ವದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆಯ ಶಿಬಿರವನ್ನು ಆಯೋಜಿಸಲಾಗಿರುತ್ತದೆ.

ಯಾರು ಇದನ್ನು ಮಾಡಿಸಬಹುದು ?

• ಜಡ (ಆಲಸಿತನ) ಜೀವನ ಶೈಲಿಯ ವ್ಯಕ್ತಿಗಳು

• 35 ವರ್ಷ ಮೇಲ್ಪಟ್ಟ ಹೆಂಗಸರು

• 40 ವರ್ಷ ಮೇಲ್ಪಟ್ಟ ಗಂಡಸರು

• ಧೀರ್ಘಕಾಲ ಬೆನ್ನು ನೋವು ಮತ್ತು ಮಂಡಿನೋವಿರುವ ರೋಗಿಗಳು

ಸಾರ್ವಜನಿಕರು ಈ ಉಚಿತ ಮೂಳೆ ಸಾಂದ್ರತೆ ತಪಾಸಣೆಯ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9483519988
29, ಬಸವ ಭವನ, ಭೀಮಸಮುದ್ರ ರಸ್ತೆ, ಧವಳಗಿರಿ ಬಡಾವಣೆ, ಚಿತ್ರದುರ್ಗ – 577501

 

Share This Article
Leave a Comment

Leave a Reply

Your email address will not be published. Required fields are marked *