in ,

ಕೊಹ್ಲಿಯೇ ಕ್ಯಾಪ್ಟನ್ ಆಗಿ ಮುಂದುವರೆಯಲಿ ಅಂತಿದ್ದಾರೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ..!

suddione whatsapp group join

ಟೀಂ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಆರ್ಸಿಬಿ ಮ್ಯಾಚ್ ನಲ್ಲಿ ನಾನು ನಾಯಕತ್ವ ವಹಿಸುವುದಿಲ್ಲ ಎಂದಿದ್ದಾರೆ. ಇದು ಸಹಜವಾಗಿಯೇ ಆರ್ಸಿಬಿ ಫ್ಯಾನ್ಸ್ ಗೆ ಬೇಸರ ತರಿಸಿದೆ. ಇದೀಗ ಈ ಬೆನ್ನಲ್ಲೇ ಇನ್ನು ಐದು ವರ್ಷ ಕೊಹ್ಲಿಯೆ ನಾಯಕತ್ವ ಸ್ಥಾನದಲ್ಲಿರುವುದು ಉತ್ತಮ ಎಂದು ಮಾಜಿ ಮುಖ್ಯಸ್ಥ ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂಬಂಧ ಮಾತನಾಡಿರುವ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್, ಕೊಹ್ಲಿ ಟೀ ಇಂಡಿಯಾ ಕಂಡ ಅದ್ಭುತ ನಾಯಕ. ಏಕದಿನ ಪಂದ್ಯದಲ್ಲಿ ಕೊಹ್ಲಿ ತಂಡವನ್ನ ಮುನ್ನಡೆಸಿದ್ದು ನೋಡಿ, ಅದ್ಭುತವೆನಿಸಿತ್ತು.

ಪ್ರಸ್ತುತ ಕೊಹ್ಲಿ ಟೆಸ್ಟ್ ಫಾರ್ಮೆಟ್ ನಲ್ಲು ತಂಡವನ್ನ ಅತ್ಯದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಮುಂದಿನ 5 ವರ್ಷಗಳ ಕಾಲ ಕೊಹ್ಲಿಯೇ ನಾಯಕನಾಗಿರಬೇಕು. ಅವರಿಗೆ ಸಿಕ್ಕ ಎರಡು ಐಸಿಸಿ ಟ್ರೋಫಿಗಳಲ್ಲಿ ಒಂದರಲ್ಲಿ ತಂಡವನ್ನ ಫೈನಲ್ ಗೆ ಕೊಂಡೊಯ್ದಿದ್ದಾರೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ವಿಧಾನ ಪರಿಷತ್ ಚುನಾವಣೆ : 25 ಸ್ಥಾನ.. ಬಿಜೆಪಿ..ಕಾಂಗ್ರೆಸ್.. ಜೆಡಿಎಸ್ : ಕಂಪ್ಲೀಟ್ ಡಿಟೈಲ್ ಇಲ್ಲಿದೆ

ಕೊಹ್ಲಿಯೇ ಕ್ಯಾಪ್ಟನ್ ಆಗಿ ಮುಂದುವರೆಯಲಿ ಅಂತಿದ್ದಾರೆ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ..!