ನವದೆಹಲಿ: ಕಾಂಗ್ರೆಸ್ ಸರ್ಕಾರದಲ್ಲಿ ಈಗ ಸಚಿವಕಾಂಕ್ಷಿಗಳದ್ದೇ ಸುದ್ದಿ. ಸಾಕಷ್ಟು ಶಾಸಕರು ನಾವೂ ಸಚಿವರಾಗಬೇಕು ಎಂದೇ ಬಯಸುತ್ತಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಿರ್ಧರಿಸಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಸದ್ಯ ಸಿಎಂ ಮತ್ತು ಡಿಸಿಎಂ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಯಾರೆಲ್ಲ ಸಚಿವರಾಗ್ತಾರೆ ಎಂಬ ಸಂಭಾವ್ಯ ಪಟ್ಟಿ ಇಲ್ಲಿದೆ. ಈಶ್ವರ ಕಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಶರಣ ಬಸಪ್ಪಗೌಡ ದರ್ಶನಾಪುರ, ಎಸ್ ಎಸ್ ಮಲ್ಲಿಕಾರ್ಜುನ
ಬಸವರಾಜ್ ರಾಯರೆಡ್ಡಿ, ಹೆಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಚೆಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಪುಟ್ಟರಂಗಶೆಟ್ಟಿ, ಆರ್ ಬಿ ತಿಮ್ಮಾಪುರ, ಅಜಯ್ ಧರ್ಮಸಿಂಗ್, ಡಿ ಸುಧಾಕರ್, ಡಾ. ಎಂ ಸಿ ಸುಧಾಕರ್, ಕೃಷ್ಣಭೈರೇಗೌಡ, ಭೈರತಿ ಸುರೇಸ್, ರಹಿಂ ಖಾನ್, ಮಂಕಾಳು ವೂದ್ಯ, ಹೆಚ್ ಕೆ ಪಾಟೀಲ್, ಮಧು ಬಂಗಾರಪ್ಪ, ಶಿವರಾಜ್ ತಂಗಡಗಿಯ ಹೆಸರುಗಳು ಕೇಳಿ ಬರುತ್ತಿವೆ.





GIPHY App Key not set. Please check settings