Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

LKG-UKG ಫುಲ್ ಫಾರ್ಮ್ ಏನು ಗೊತ್ತಾ?

---Advertisement---

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಬಳಸುವ LKG ಮತ್ತು UKG ಎಂಬ ಪದಗಳ ಪೂರ್ಣ ರೂಪ ಬಹುತೇಕ ಜನರಿಗೆ ತಿಳಿದಿರುವುದಿಲ್ಲ. ಆದರೆ ಶಾಲಾ ಶಿಕ್ಷಣದ ಪ್ರಾರಂಭಿಕ ಹಂತದಲ್ಲಿ ಈ ಎರಡು ತರಗತಿಗಳು ಬಹಳ ಮಹತ್ವದ್ದಾಗಿವೆ.

ಒಂದನೇ ತರಗತಿಯನ್ನು ಪ್ರವೇಶಿಸುವ ಮೊದಲು ಮಕ್ಕಳು ಎಲ್‌ಕೆಜಿ ಮತ್ತು ಯುಕೆಜಿ ಎಂಬ ಎರಡು ಪ್ರಮುಖ ಹಂತಗಳನ್ನು ಕಲಿಯತ್ತದೆ‌. ಸಾಮಾನ್ಯವಾಗಿ 4 ವರ್ಷದ ಮಕ್ಕಳಿಗೆ LKG ಹಂತದ ಶಿಕ್ಷಣ ನೀಡಲಾಗುತ್ತದೆ. 5 ವರ್ಷದ ಮಕ್ಕಳಿಗೆ ಮೀಸಲಾದ UKG ಹಂತವನ್ನು‌ ಮುಗಿಸಿ ನಂತರ 1 ತರಗತ ಪ್ರವೇಶ ಪಡೆಯುತ್ತದೆ.

ಆದರೆ ಇಂದಿಗೂ ಸಹ ಅನೇಕ ಜನರಿಗೆ LKG , UKG ಎರಡು ಪದಗಳ ಪೂರ್ಣ ರೂಪದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಲ್ಲಿದೆ ಈ‌ ಕುರಿತು ಮಾಹಿತಿ‌.

LKG ಯ ಪೂರ್ಣ ರೂಪ ಲೋವರ್ ಕಿಂಡರ್‌ ಗಾರ್ಟನ್ (LKG – Lower Kindergarten).
UKG ಯ ಪೂರ್ಣ ರೂಪ ಅಪ್ಪರ್ ಕಿಂಡರ್‌ಗಾರ್ಟನ್ (UKG – Upper Kindergarten) .

“Kindergarten” ಎಂಬ ಪದ ಜರ್ಮನ್ ಭಾಷೆಯಿಂದ ಬಂದಿದ್ದು, ಅದರ ಅರ್ಥ “ಮಕ್ಕಳ ಉದ್ಯಾನ” ಅಥವಾ “ಮಕ್ಕಳ ತೋಟ” ಎಂಬುದಾಗಿದೆ. ಈ ಹಂತದಲ್ಲಿ ಮಕ್ಕಳಿಗೆ ಆಟ, ಹಾಡು, ಚಿತ್ರಕಲೆ, ಅಕ್ಷರ ಮತ್ತು ಸಂಖ್ಯೆಗಳ ಪರಿಚಯದ ಮೂಲಕ ಶಿಕ್ಷಣ ನೀಡಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...