ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಡಿಕೆ, ಕೊಬ್ಬರಿ ಧಾರಣೆ ಎಷ್ಟಿದೆ ಗೊತ್ತಾ..? ಇಂದಿನ ದರದ ಮಾಹಿತಿ ಇಲ್ಲಿದೆ

suddionenews
1 Min Read

 

ರೈತರು ಬೆಳೆಯುವ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಅದೇ ನೆಮ್ಮದಿ. ಸೀಸನ್ ನೋಡಿ ಬೆಳೆಯನ್ನು ಮಾರಾಟ ಮಾಡಬೇಕಾಗುತ್ತದೆ. ಒಮ್ಮೆ ಏರುತ್ತದೆ, ಒಮ್ಮೆ ಇಳಿಯುತ್ತದೆ. ಅದರಲ್ಲೂ ಅಡಿಕೆ, ತೆಂಗು ಬೆಳೆಗಾರರೇ ನಮ್ಮ ರಾಜ್ಯದಲ್ಲಿ ಹೆಚ್ಚು. ಹಾಗಾದ್ರೆ ಯಾವ್ಯಾವ ಮಾರುಕಟ್ಟೆಯಲ್ಲಿ ಇಂದು ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಮಾರುಕಟ್ಟೆ    ಅಡಿಕೆ      ಗರಿಷ್ಠ      ಕನಿಷ್ಠ
ಚಿತ್ರದುರ್ಗ       ಅಪ್ಪಿ      48,119 48,559

ಚಿತ್ರದುರ್ಗ       ಬೆಟ್ಟೆ       32,629 33,069

ಚಿತ್ರದುರ್ಗ       ಕೆಂಪು      27,449 27,810

ಚಿತ್ರದುರ್ಗ ‌‌‌‌       ರಾಶಿ 47,639  48,099

ಶಿಕಾರಿಪುರ        ಕೆಂಪು 15,000  30,000

ಶಿವಮೊಗ್ಗ          ಬೆಟ್ಟೆ 38,366 55,399

ಶಿವಮೊಗ್ಗ ಗೊರಬಾಳು 13,181 31,219

ಶಿವಮೊಗ್ಗ ಹೊಸ ತಳಿ 45,059 46,559

ಶಿವಮೊಗ್ಗ ಸರಕು 55,169 78,799

ಶಿವಮೊಗ್ಗ ರಾಶಿ 28,100 49,050

—————————————

ಮಾರುಕಟ್ಟೆ      ಕೊಬ್ಬರಿ     ಗರಿಷ್ಠ    ಕನಿಷ್ಠ

ಅರಸಿಕೆರೆ          ಕೊಪ್ರಾ 13,000 13,000

ಅರಸಿಕೆರೆ          ಮಿಲ್ಲಿಂಗ್ 7,000 12,000

ದಾವಣಗೆರೆ        ಕೊಪ್ರಾ 8,800 8,800

ತಿಪಟೂರು          ಕೊಪ್ರಾ 15,700 16,500

ತುಮಕೂರು        ಮಿಲಿಂಗ್ 11,000 12,800

Share This Article
Leave a Comment

Leave a Reply

Your email address will not be published. Required fields are marked *