Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಅಭಿಷೇಕ್ ಅಂಬರೀಶ್ ಗಿಂತ ಅವಿವಾ ಎಷ್ಟು ವರ್ಷ ದೊಡ್ಡವರು ಗೊತ್ತಾ..?

---Advertisement---

 

 

ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಅರಿಶಿನ ಶಾಸ್ತ್ರ, ಮೆಹಂದಿ ಶಾಸ್ತ್ರ ಮುಗಿದಿದೆ. ಆತ್ಮೀಯರು, ಚಿತ್ರರಂಗದವರು ಶಾಸ್ತ್ರಗಳಲ್ಲಿ ಭಾಗವಹಿಸಿ ಅಭಿಗೆ ಹಾರೈಸುತ್ತಿದ್ದಾರೆ. ಇದರ ನಡುವೆ ಅಭಿ ನತ್ತು ಅವಿಯವರದ್ದು ವಯಸ್ಸಿನ ಬಗ್ಗೆ ಸರ್ಚಿಂಗ್ ಶುರುವಾಗಿದೆ.

ನಿಶ್ಚಿತಾರ್ಥ ಆದಾಗಲೇ ವಯಸ್ಸಿನ ಚರ್ಚೆ ಶುರುವಾಗಿತ್ತು. ಅಭಿಗಿಂತ ಅವಿ ದೊಡ್ಡವರು ಎಂದು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಆ ವಿಷಯ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಆದರೆ ಮಾಹಿತಿ ಪ್ರಕಾರ ಅವಿವಾ ಬಿಡಪ, ಅಭಿಷೇಕ್ ಅಂಬರೀಶ್ ಗಿಂತ ತುಂಬಾ ದೊಡ್ಡ ಮಟ್ಟದ ದೊಡ್ಡವರೇನು ಅಲ್ಲ. ವಯಸ್ಸಿನ ಅಂತರ ಬಹಳ ಕಡಿಮೆಯೇ ಇದೆ.

ಅಭಿಷೇಕ್ ಅಂಬರೀಶ್ ಹುಟ್ಟಿದ ವರ್ಷ 1993 ಆದರೆ ಅವಿವಾ ಹುಟ್ಟಿದ ವರ್ಷ 1992. ಇಬ್ಬರ ನಡುವೆ ಇರುವ ವಯಸ್ಸಿನ ಅಂತರ ಕೇವಲ ಒಂದು ವರ್ಷ. ಇಬ್ಬರು ಲಂಡನ್ ನಲ್ಲಿದ್ದಾಗ ಪರಿಚಿತರಾಗಿದ್ದರು. ಪರಿಚಯ ಪ್ರೀತಿಗೆ ತಿರುಗಿ, ಆ ಪ್ರೀತಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯ ಬಂಧನದಲ್ಲಿ ಸಿಲುಕುತ್ತಿದೆ. ಇದೇ ತಿಂಗಳ 5 ರಂದು ಇಬ್ಬರು ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...