ಕತ್ತಲ ಸರಿಸಿ ಬೆಳಕ
ಚೆಲ್ಲೋ ದೀಪಾವಳಿ
ದೀಪಗಳ ಝಗಮಗಿಸುವ
ಸಂಭ್ರಮಕ್ಕೆ ಪ್ರಭಾವಳೀ

ದೀಪದಿಂದ ದೀಪ
ಹಚ್ಚೋ ದೀಪವಾಳೀ
ಪ್ರೀತಿಯಿಂದ ಪ್ರೀತಿ
ಹಂಚೋ. ತಾರಾವಳಿ.

ಸಡಗರ ಸಂಭ್ರಮ
ತುಂಬಿದ ಸಾಗೋವಳಿ
ಭಾರಿ ಭವ್ಯ ಭೋಜನೆಯ
ಖಾದ್ಯಗಳ ಖಾನಾವಳೀ

ಪಟ ಪಟ ಪಟಾಕಿಗಳ
ಸಡಗರದ ಶಬ್ದಾವಳಿ
ಹೊಸ ಉಡಿಗೆ ತೊಡಿಗೆಯ
ಉತ್ಸಾಹದ. ದೀಪಗಳ ಉತ್ಸಾವಳಿ.
ನಿರ್ಮಲಾ ಭಾರದ್ವಾಜ, ಚಿತ್ರದುರ್ಗ
ಮೊ.ನಂ: 7975052719
==

