ಸುದ್ದಿಒನ್, ದಾವಣಗೆರೆ, ಆಗಸ್ಟ್.04 : ಕೆಇಬಿ ನಿವೃತ್ತ ಮುಖ್ಯ ಇಂಜಿನಿಯರ್ ಬಿ.ಎ.ರುದ್ರಮುನಿ(82) ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು.

ಮೃತರು ಓರ್ವ ಪುತ್ರ, ಪುತ್ರಿಯ ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ12 ಗಂಟೆಗೆ ದಾವಣಗೆರೆ ವೀರಶೈವರ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.


