ದಾವಣಗೆರೆ | ಮೇ.06 ರಂದು ವಿದ್ಯುತ್ ವ್ಯತ್ಯಯ

suddionenews
1 Min Read

ದಾವಣಗೆರೆ (ಮೇ.05) : ಮಹಾನಗರಪಾಲಿಕೆಯ ವಿವಿದ ಸ್ಥಳಗಳಲ್ಲಿ ಬೆ.ವಿ.ಕಂ ನಗರ ಉಪ ವಿಭಾಗ-1 ವಿದ್ಯುತ್ ಪರಿವರ್ತಕಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವದರಿಂದ ಮೇ.06 ರಂದು ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಸರಸ್ವತಿ ನಗರ ಶಾಖೆ-1 ವ್ಯಾಪ್ತಿಯ ಸರಸ್ವತಿ ನಗರ ಬಿ ಬ್ಲಾಕ್,ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಕೆ.ಟಿ.ಜೆ ನಗರ ಶಾಖೆ-2ಯ ಡಿ.ಸಿ.ಎಂ ಟೌನ್‍ಶಿಪ್ ಹಾಗೂಸುತ್ತ ಮುತ್ತಲಿನ  ಪ್ರದೇಶಗಳು .ಆಂಜನಯ್ಯ ಬಡಾವಣೆ ಶಾಖೆ-3: ವಿದ್ಯಾನಗರ ಮುಖ್ಯರಸ್ತೆಯಿಂದ ಕೊನೆಯ ಬಸ್‍ನಿಲ್ದಾಣ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು..ಆಂಜನೇಯ ಬಡಾವಣೆ ಶಾಖೆ-4 ಎಸ್.ಎಸ್ ಲೇಔಟ್ ಎ ಬ್ಲಾಕ್, ಇಂಡೊರ್ ಸ್ಟೆಡಿಯಂಎದುರು ಬಸವನಗುಡಿಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಪಿ.ಜೆ ಬಡಾವಣೆ ಶಾಖೆ-5 ಎಂ.ಸಿ.ಸಿ ಎ ಬ್ಲಾಕ್, 3 ಮತ್ತು 4ನೇಯ ಮುಖ್ಯೆರಸ್ತೆ, ರೇಣು-ಅಕ್ವರಿಯಂಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಪಿ.ಜೆ ಬಡಾವಣೆ ಶಾಖೆ-6 ಚಿಗಟೇರಿ ಲೇಔಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *