ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್, ಚಿತ್ರದುರ್ಗ : ನಗರದ ಪ್ರತಿಷ್ಠಿತ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ 40 ಸಾರ್ಥಕ ಶೈಕ್ಷಣಿಕ ವರ್ಷಗಳನ್ನು ದಾಟಿರುವ ಹಿನ್ನೆಲೆಯಲ್ಲಿ ನಗರ ಮಟ್ಟದ ಅಂತರ್ ಶಾಲಾ ಹಾಗೂ ಅಂತರ್ ಕಾಲೇಜು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನ.20 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ.

ಬುಧವಾರ ನಡೆದ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಹಾಗೂ ಪಠ್ಯಕ್ರಮ ಶಾಲೆಗಳ ಬಹುಮಾನ ವಿಜೇತರ ಪಟ್ಟಿ ಈ ಕೆಳಗಿನಂತಿದೆ.
ಡಾನ್‍ಬೋಸ್ಕೋ ಶಾಲೆ-ಸೋಲೋ ನೃತ್ಯ ಪ್ರಥಮ ಸ್ಥಾನ. ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ-ಗ್ರೂಪ್.
ದ್ವಿತಿಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ-ಸೋಲೋ. ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ-ಗ್ರೂಪ್.
ಗಾಯನ : ಪ್ರಥಮ ಸ್ಥಾನ-ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ.
ಫ್ಯಾಶನ್ ಶೋ : ಪ್ರಥಮ ಸ್ಥಾನ-ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ.
ಚಿತ್ರಕಲೆ : ಪ್ರಥಮ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ.
ರಸಪ್ರಶ್ನೆ : ಪ್ರಥಮ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ಚರ್ಚಾ ಸ್ಪರ್ಧೆ : ಪ್ರಥಮ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವೀತಿಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಚೆಸ್ : ಪ್ರಥಮ ಸ್ಥಾನ – ವಿದ್ಯಾವಿಕಾಸ ವಿದ್ಯಾಸಂಸ್ಥೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಕೇರಂ (ಬಾಲಕರು) ಪ್ರಥಮ ಸ್ಥಾನ- ನ್ಯಾಷನಲ್ ಸ್ಕೂಲ್.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಕೇರಂ (ಬಾಲಕಿಯರು) ಪ್ರಥಮ ಸ್ಥಾನ- ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ಕ್ರಿಕೆಟ್ ಪ್ರಥಮ ಸ್ಥಾನ : ವಿದ್ಯಾವಿಕಾಸ.
ದ್ವೀತಿಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ವಾಲಿಬಾಲ್ : ಪ್ರಥಮ ಸ್ಥಾನ- ರೀಜನಲ್ ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ.ಶಾಲೆ.
ಥ್ರೊಬಾಲ್ : ಪ್ರಥಮ ಸ್ಥಾನ-ಡಾನ್‍ಬೋಸ್ಕೋ ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ.ಶಾಲೆ.
ಕಬಡ್ಡಿ (ಬಾಲಕರು) ಪ್ರಥಮ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ. ಶಾಲೆ.
ದ್ವಿತೀಯ ಸ್ಥಾನ- ಇಂಡಿಯನ್ ಇಂಟರ್ ನ್ಯಾóಷನಲ್ ಶಾಲೆ.
ಕಬಡ್ಡಿ(ಬಾಲಕಿಯರು) ಪ್ರಥಮ ಸ್ಥಾನ-ಇಂಡಿಯನ್ ಇಂಟರ್ ನ್ಯಾಷನಲ್ ಸಿ.ಬಿ.ಎಸ್.ಇ.ಶಾಲೆ.
ದ್ವಿತೀಯ ಸ್ಥಾನ- ಎಸ್.ಜೆ.ಎಂ.ಸಿ.ಬಿ.ಎಸ್.ಇ.ಶಾಲೆ.
ಫುಟ್‍ಬಾಲ್ : ಪ್ರಥಮ ಸ್ಥಾನ-ಡಾನ್‍ಬೋಸ್ಕೋ ಸ್ಟೇಟ್ ಶಾಲೆ.
ದ್ವಿತೀಯ ಸ್ಥಾನ-ಡಾನ್‍ಬೋಸ್ಕೋ ಕನ್ನಡ ಮಾಧ್ಯಮ ಶಾಲೆ.


