ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, ನವೆಂಬರ್.24 : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ 40 ಸಾರ್ಥಕ ಶೈಕ್ಷಣಿಕ ವರ್ಷಗಳನ್ನು ದಾಟಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 21 ರಿದ24 ರ ವರೆಗೆ ನಡೆಯಲಿರುವ ಡೆಸ್ಟಿನಿ 2023ರ ಪ್ರಯುಕ್ತ ನಗರ ಮಟ್ಟದ ಅಂತರ್ ಶಾಲಾ ಹಾಗೂ ಅಂತರ್ ಕಾಲೇಜು ಸಾಂಸ್ಕತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನ.20 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 24/11/2023, ಶುಕ್ರವಾರ ನಡೆದ ಪದವಿ ಕಾಲೇಜು ಮಟ್ಟದ ಅಂತರ್ ಕಾಲೇಜು ಸಾಂಸ್ಕತಿಕ ಚಟುವಟಿಕೆಗಳಾದ ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ಫ್ಯಾಷನ್ ಶೋ, ಚಿತ್ರಕಲೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಮತ್ತು ಕ್ರೀಡಾ ಚಟುವಟಿಕೆಗಳಾದ ಚೆಸ್, ಕೇರಂ, ವಾಲಿಬಾಲ್. ಥ್ರೋಬಾಲ್ ಮುಂತಾದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ.
ಹಂತ – 5 : ಪದವಿ ಕಾಲೇಜುಗಳ ಅಂತರ್-ಕಾಲೇಜು ಸ್ಪರ್ಧೆಗಳ ವಿಜೇತರ ಪಟ್ಟಿ
೧. ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆ – ಪ್ರಥಮ ಸ್ಥಾನ : ಸುಮಯ್ಯ ಕೌಸರ್, ಸರ್ಕಾರಿ ವಿಜ್ಞಾನ ಕಾಲೇಜು
ದ್ವಿತೀಯ ಸ್ಥಾನ: ನಯನ, ಶ್ರೀ ಕಬೀರಾನಂದ ಶಿಕ್ಷಣ ಮಹಾವಿದ್ಯಾಲಯ
೨. ಭಾವಗೀತೆ ಗಾಯನ ಸ್ಪರ್ಧೆ –ಪ್ರಥಮ ಸ್ಥಾನ : ಶ್ರೀನಿಧಿ, ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಆದಿನಾಥ, ಎಸ್.ಎಲ್.ವಿ ನರ್ಸಿಂಗ್ ಕಾಲೇಜು
೩. ಜಾನಪದ ಗೀತೆ ಗಾಯನ ಸ್ಪರ್ಧೆ –ಪ್ರಥಮ ಸ್ಥಾನ : ಭೂಪಾಲ.ಕೆ., ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಶಶಿಕಲಾ, ಸರ್ಕಾರಿ ವಿಜ್ಞಾನ ಕಾಲೇಜು
೪. ನೃತ್ಯ ಸ್ಪರ್ಧೆ (ಏಕವ್ಯಕ್ತಿ) – ಪ್ರಥಮ ಸ್ಥಾನ : ಅಮನಿತ.ಕೆ.ಎಸ್., ಡಾನ್ ಬಾಸ್ಕೋ ಪದವಿ ಕಾಲೇಜು
ದ್ವಿತೀಯ ಸ್ಥಾನ : ಮಧು, ಎಸ್.ಎಲ್.ವಿ ನರ್ಸಿಂಗ್ ಕಾಲೇಜು
5. ನೃತ್ಯ ಸ್ಪರ್ಧೆ (ಗುಂಪು) – ಪ್ರಥಮ ಸ್ಥಾನ : ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಜಾಹ್ನವಿ ನರ್ಸಿಂಗ್ ಕಾಲೇಜು
6. ರಸಪ್ರಶ್ನೆ ಸ್ಪರ್ಧೆ- ಪ್ರಥಮ ಸ್ಥಾನ : ಮದಕರಿ ನಾಯಕ ಕಾಲೇಜು
ದ್ವಿತೀಯ ಸ್ಥಾನ : ಎಸ್.ಎಸ್.ಕೆ.ಎಸ್. ಶಿಕ್ಷಣ ಮಹಾವಿದ್ಯಾಲಯ
7. ಚರ್ಚಾ ಸ್ಪರ್ಧೆ- ಪ್ರಥಮ ಸ್ಥಾನ : ಆರ್ಯನ್, ಡಾನ್ ಬಾಸ್ಕೋ ಪದವಿ ಕಾಲೇಜು
ದ್ವಿತೀಯ ಸ್ಥಾನ : ಅನಿಲ್ ನಾಯ್ಕ್, ಪಿ.ವಿ.ಎಸ್. ಪದವಿ ಕಾಲೇಜು
೮. ಚಿತ್ರಕಲಾ ಸ್ಪರ್ಧೆ – ಪ್ರಥಮ ಸ್ಥಾನ : ರಾಕೇಶ್, ಎಸ್.ಎಲ್.ವಿ ನರ್ಸಿಂಗ್ ಕಾಲೇಜು
ದ್ವಿತೀಯ ಸ್ಥಾನ : ಕಾರ್ತಿಕ್.ಟಿ.ಕೆ. ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು
೯. ಫ್ಯಾಷನ್ ಷೋ – ಪ್ರಥಮ ಸ್ಥಾನ : ಡಾನ್ ಬಾಸ್ಕೋ ಪದವಿ ಕಾಲೇಜು
ದ್ವಿತೀಯ ಸ್ಥಾನ : ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
೧೦. ಚೆಸ್ – ಪ್ರಥಮ ಸ್ಥಾನ : ತಿಪ್ಪೇರುದ್ರಪ್ಪ.ಪಿ.ಎ., ವಿವೇಕಾನಂದ ಕಾಲೇಜು
ದ್ವಿತೀಯ ಸ್ಥಾನ : ನಂದೀಶ.ಟಿ., ಎಸ್.ಎಲ್.ವಿ ನರ್ಸಿಂಗ್ ಕಾಲೇಜು
1೧. ಕೇರಂ(ಪುರುಷರು – ಗುಂಪು)- ಪ್ರಥಮ ಸ್ಥಾನ : ಶ್ರೀ ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯ
ದ್ವಿತೀಯ ಸ್ಥಾನ : ಸರ್ಕಾರಿ ಶಿಕ್ಷಕರ ಮಹಾವಿದ್ಯಾಲಯ
1೨. ಕೇರಂ(ಮಹಿಳೆಯರು – ಗುಂಪು)- ಪ್ರಥಮ ಸ್ಥಾನ : ಆದ್ಯ ಫಾರ್ಮಸಿ ಕಾಲೇಜು
ದ್ವಿತೀಯ ಸ್ಥಾನ : ಜಾಹ್ನವಿ ನರ್ಸಿಂಗ್ ಕಾಲೇಜು
1೩. ಕಬಡ್ಡಿ (ಪುರುಷರು)- ಪ್ರಥಮ ಸ್ಥಾನ : ಎಸ್.ಜೆ.ಎಂ ಪದವಿ ಕಾಲೇಜು
ದ್ವಿತೀಯ ಸ್ಥಾನ : ಎಸ್.ಎಲ್.ವಿ ನರ್ಸಿಂಗ್ ಕಾಲೇಜು
1೪. ಕಬಡ್ಡಿ (ಮಹಿಳೆಯರು)- ಪ್ರಥಮ ಸ್ಥಾನ : ಜಾಹ್ನವಿ ನರ್ಸಿಂಗ್ ಕಾಲೇಜು
ದ್ವಿತೀಯ ಸ್ಥಾನ : ಎಸ್.ಎಲ್.ವಿ ನರ್ಸಿಂಗ್ ಕಾಲೇಜು
1೫. ಥ್ರೋಬಾಲ್- ಪ್ರಥಮ ಸ್ಥಾನ : ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ದ್ವಿತೀಯ ಸ್ಥಾನ : ಶ್ರೀ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜು