ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

1 Min Read

 

ಬೆಂಗಳೂರು: ಚುನಾವಣೆಗೆ ಜನರನ್ನು ಸೆಳೆಯುವುದು ಬಹಳ ಮುಖ್ಯವಾಗುತ್ತದ. ಐದು ವರ್ಷಗಳ ಕಾಲ ಅದೆಷ್ಟೋ ಅಭ್ಯರ್ಥಿಗಳ ಜನರ ಕಷ್ಟವನ್ನೇ ಕೇಳಿರುವುದಿಲ್ಲ. ಆದರೆ ಚುನಾವಣೆ ಎಂದಾಗ ಜನರ ಬಳಿ ಬರುವವರು ಆ ದಿನಗಳನ್ನೆಲ್ಲ ಮರೆಸಿ ಹೊಸ ಭರವಸೆಯನ್ನು ನೀಡುತ್ತಾರೆ. ಸುದ್ದಿಯೇ ಇಲ್ಲದ ಹೈಕಮಾಂಡ್ ನಾಯಕರು ಸಹ ಚುನಾವಣೆ ಎಂದಾಗ ಹಳ್ಳಿ ಹಳ್ಳಿಯ ಗಲ್ಲಿ ಗಲ್ಲಿಗೆ ಕೂಡ ಬರುತ್ತಾರೆ. ಇದೀಗ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಒಟ್ಟು ನಲವತ್ತು ಜನ ಸ್ಟಾರ್ ಪ್ರಚಾರಕ ಹೆಸರು ಘೋಷಣೆ ಮಾಡಲಾಗಿದೆ. ಆ ಪಟ್ಟಿ ಈ ಕೆಳಕಂಡಂತೆ ಇದೆ:

* ಮಲ್ಲಿಕಾರ್ಜುನ ಖರ್ಗೆ
* ಸೋನಿಯಾ ಗಾಂಧಿ
* ರಾಹುಲ್ ಗಾಂಧಿ
* ಡಿಕೆ ಶಿವಕುಮಾರ್
* ಸಿದ್ದರಾಮಯ್ಯ
* ಪ್ರಿಯಾಂಕ ಗಾಂಧಿ
* ರಣದೀಪ್ ಸಿಂಗ್ ಸುರ್ಜೆವಾಲಾ
* ವೀರಪ್ಪ ಮೊಯ್ಲಿ
* ಬಿವಿ ಶ್ರೀನಿವಾಸ್
* ಲಕ್ಷ್ಮಣ ಸವದಿ
* ಈಶ್ವರ್ ಖಂಡ್ರೆ
* ವಿನಯಕುಮಾರ್ ಸೊರಕೆ
* ಬಿಕೆ ಹರಿಪ್ರಸಾಧ್
* ಆರ್ ವಿ ದೇಶಪಾಂಡೆ
* ಡಾ.ಜಿ ಪರಮೇಶ್ವರ್
* ಎಚ್ ಕೆ ಪಾಟೀಲ್
* ಎಂಬಿ ಪಾಟೀಲ್
* ದಿನೇಶ್ ಗುಂಡೂರಾವ್
* ಕೃಷ್ಣ ಭೈರೇಗೌಡ
*ಎಚ್ ಎಂ ರೇವಣ್ಣ
* ಪಿಜಿ ಆರ್ ಸಿಂಧ್ಯಾ
* ಬಿ ಸೋಮಶೇಖರ್
* ಎಲ್ ಹನುಮಂತಯ್ಯ
* ಜಿಸಿ ಚಂದ್ರಶೇಖರ
* ಸೈಯದ್ ನಾಸಿರ್ ಹುಸೇನ್
* ಅಭಿಷೇಕ್ ದತ್
* ಝಮೀರ್ ಅಹಮದ್ ಖಾನ್
* ಮಧು ಬಂಗಾರಪ್ಪ
* ಪಿಟಿ ಪರಮೇಶ್ವರ್ ನಾಯಕ್
* ವಿ ಎಸ್ ಉಗ್ರಪ್ಪ
* ಸತೀಶ್ ಜಾರಕಿಹೊಳಿ
* ತನ್ವೀರ್ ಸೇಠ್
* ಪುಷ್ಪಾ ಅಮರನಾಥ್
* ಉಮಾಶ್ರೀ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *