Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕರ್ನಾಟಕದ ಮಾನ ಮರ್ಯಾದೆ ಪ್ರಪಂಚದಲ್ಲಿ ಹೋಗಿದೆ : ಬಿಜೆಪಿ ವಿರುದ್ಧ ಕೆಪಿಸಿಸಿ ವಕ್ತಾರ ಆಕ್ರೋಶ

Facebook
Twitter
Telegram
WhatsApp

ಕರ್ನಾಟಕದ ಮಾನ ಮರ್ಯಾದೆ ಪ್ರಪಂಚದಲ್ಲಿ ಹೋಗಿದೆ : ಬಿಜೆಪಿ ವಿರುದ್ಧ ಕೆಪಿಸಿಸಿ ವಕ್ತಾರ ಆಕ್ರೋಶ

ಮೈಸೂರು: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಕಳೆದ ಎರಡು ತಿಂಗಳಿನಿಂದ ಬಿಜೆಪಿಯವರು ಡೈವರ್ಟ್ ಮಾಡೋ ದಿಕ್ಕಿನಲ್ಲಿದ್ದಾರೆ. ಹಿಜಾಬ್ ವಿಚಾರ ತಂದ್ರು, ಮುಸ್ಲಿಂ ಸಮುದಾಯದವರಿಗೆ ಜಾತ್ರೆಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಅವಕಾಶ ನೀಡಬಾರದು ಎಂಬುದನ್ನು ತಂದಿರಿ, ಟಿಪ್ಪು ಪಠ್ಯ ಪುಸ್ತಕದಲ್ಲಿ ಟಿಪ್ಪು ಚರಿತ್ರೆ ತೆಗೆಯುವ ಬಗ್ಗೆ ಪ್ರಸ್ತಾಪ, ಭಗವದ್ಘಿತೆ ಅಳವಡಿಸುವ ಬಗ್ಗೆ ಪ್ರಸ್ತವಾನೆ ತಂದರು. ಇತ್ತೀಚೆಗೆ ಹಲಾಲ್ ಕಟ್ ವಿಚಾರ ನಡೀತು. ಹೊಸ ತಡುಕಿಗೆ ಹಲಾಲ್ ಕಟ್ ಜಟ್ಕಾ ಕಟ್ ಎಂಬುದನ್ನ ತರುವಲ್ಲಿ ಬಿಜೆಪಿಯವರು ನಿರಂತರವಾಗಿ ಮಾಡುತ್ತಿದ್ದಾರೆ.

ಮಾನ ಮರ್ಯಾದೆ ದೇಶದಲ್ಲಿ ಅಲ್ಲ ಪ್ರಪಂಚದಲ್ಲೇ ತುಂಬಾ ಕೇವಲವಾಗಿ ಕರ್ನಾಟಕವನ್ನ, ಬೆಂಗಳೂರನ್ನ ನೋಡುವ ಪರಿಸ್ಥಿತಿಯನ್ನ ಬಿಜೆಪಿ ಸರ್ಕಾರ ತಂದಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ಉದಾಹರಣೆಯಾಗಿ ಕಿರಣ್ ಮಜುಂದಾರ್ ಒಂದು ಟ್ವೀಟ್ ಮಾಡಿದ್ದರು‌. ಆ ಟ್ವೀಟ್ ನ್ನ ಕೇಂದ್ರ ಸರ್ಕಾರ ಪರಿಗಣಿಸಲೇ ಬೇಕಾಗಿದೆ.

ಅರಬ್ ದೇಶಗಳಿಗೆ ನಮ್ಮ ದೇಶದಿಂದ ಆಗುತ್ತಿದ್ದ ವ್ಯವಹಾರದಲ್ಲಿ ಕುಸಿತ ಕಂಡಿದೆ. ಇದು ಆಘಾತಕಾರಿಯಾಗಿದೆ. ನಮ್ಮಲ್ಲಿ ಇಂಪೋರ್ಟ್ ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನ ಅವರು ನಿಲ್ಲಿಸಬಹುದು. ಈಗಾಗಲೇ ಎಕ್ಸ್ ಪೋರ್ಟ್ ಕುಸಿತಗೊಂಡಿದೆ. ಬಿಜೆಪಿಗರಿಗೆ ಚುನಾವಣೆ, ಅಧಿಕಾರವೇ ಮುಖ್ಯ. ಬೇರೆಯವರ ಸಮಾಧಿ ಮೇಲೆ ಅಧಿಕಾರ ನಡೆಸುತ್ತಾರೆ ಎಂಬುದಕ್ಕೆ ಉದಾಹರಣೆ ಕರ್ನಾಟಕದಲ್ಲಿ ಕಳೆದ ಎರಡು ತಿಂಗಳನಿಂದ ನಡೆಯುತ್ತಿರುವ ಘಟನೆಯೇ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಗುತ್ತಿಗೆದಾರರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದವರಿಗೆ ಇನ್ಮುಂದೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಯೋಗ ಬರಲಿದೆ

ಈ ರಾಶಿಯ ಗುತ್ತಿಗೆದಾರರಿಗೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದವರಿಗೆ ಇನ್ಮುಂದೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಯೋಗ ಬರಲಿದೆ, ಗುರುವಾರ- ರಾಶಿ ಭವಿಷ್ಯ ಡಿಸೆಂಬರ್-5,2024 ಸೂರ್ಯೋದಯ: 06:36, ಸೂರ್ಯಾಸ್ತ : 05:37 ಶಾಲಿವಾಹನ ಶಕೆ

ಬಿಗ್ ಬಾಸ್ ಮನೆಯಲ್ಲಿ ನಂಬಿಕೆ ದ್ರೋಹವೇ ಹೆಚ್ಚು : ಕಿವಿಯಲ್ಲಿ ಹೇಳಿದ ಗುಟ್ಟು ಬಟಾ ಬಯಲು..!

ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಮುಕ್ಕಾಲು ಭಾಗ ಜರ್ನಿ ಮುಗಿಸಿದೆ. ಆದರೆ ಒಬ್ಬರಿಗೊಬ್ಬರ ನಡುವೆ ಬಾಂಧವ್ಯ, ಪ್ರೀತಿ, ನಿಸ್ಚಾರ್ಥ ಸ್ನೇಹ ಬೆಳೆಯುವುದಕ್ಕಿಂತ ಹೆಚ್ಚಾಗಿ ಬೇಳೆ ಬೇಯಿಸಿಕೊಳ್ಳಲು ಕ್ಲೋಸ್ ಆಗಿದ್ದೇ ಹೆಚ್ಚಾಗಿದೆ. ಇಂದು

error: Content is protected !!